ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್​ ಗೀಳು

ಚಿಕ್ಕತಡಸಿ ಗ್ರಾಮದಲ್ಲಿ ಚಂದ್ರಶೇಖರ ಸ್ವಾಮೀಜಿ ಸಮುದಾಯ ಭವನ ಉದ್ಘಾಟಿಸಿದರು. ಬಸವರಾಜ ಸೋಮಗೊಂಡ, ಗೌಡಪ್ಪಗೌಡ ಪಾಟೀಲ, ಭೀಮಪ್ಪ ಹರನಟ್ಟಿ, ಪ್ರೊ.ಬೈಲಪ್ಪ ಮುಳ್ಳೂರ, ಭೀಮಪ್ಪ ಮುರಗನ್ನವರ, ಐ.ಎಸ್​.ಹರನಟ್ಟಿ, ಶಿವಯೋಗಿ ಗೊಂದಿ, ಹನುಮರಡ್ಡಿ ಗೊಂದಿ, ಹನುಮಂತ ಹಳ್ಳಿ ಇತರರಿದ್ದರು.

Published on
ರಾಮದುರ್ಗ: ಪ್ರಸ್ತುತ ದಿನಗಳಲ್ಲಿ ಮಕ್ಕಳು ಟಿವಿ, ಮೊಬೈಲ್​ ಗೀಳಿಗೆ ಅಂಟಿಕೊಳ್ಳುತ್ತಿರುವುದು ಖೇದಕರ ಸಂಗತಿ. ಮಕ್ಕಳಿಗೆ ಉತ್ತಮ ಶಿಣದ ಜತೆಗೆ ಸಂಸ್ಕಾರ ಅಗತ್ಯವಾಗಿದೆ
ಎಂದು ಮುಳ್ಳೂರ ಅನ್ನದಾನೇಶ್ವರ ಮಠದ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ತಾಲೂಕಿನ ಚಿಕ್ಕತಡಸಿ ಗ್ರಾಮದಲ್ಲಿ ದ್ಯಾಮಮ್ಮದೇವಿ ದೇವಸ್ಥಾನದ ಸಮುದಾಯ ಭವನ ಬುಧವಾರ ಉದ್ಘಾಟಿಸಿ ಮಾತನಾಡಿ, ಸಂಸದರ ಅನುದಾನ ಹಾಗೂ ಗ್ರಾಮದ ಭಕ್ತರು, ದೈವ ಮಂಡಳಿ ಒಗ್ಗೂಡಿ ಸಮುದಾಯ ಭವನ ನಿರ್ಮಾಣ ಮಾಡಿರುವ ಕಾರ್ಯ ಮಾದರಿಯಾಗಿದೆ ಎಂದರು. ಮುಖಂಡ ಬಸವರಾಜ ಸೋಮಗೊಂಡ, ಪತ್ರಕರ್ತ ಗೌಡಪ್ಪಗೌಡ ಪಾಟೀಲ ಮಾತನಾಡಿದರು.
ಮುಖಂಡರಾದ ಭೀಮಪ್ಪ ಹರನಟ್ಟಿ, ಪ್ರೊ.ಬೈಲಪ್ಪ ಮುಳ್ಳೂರ, ಭೀಮಪ್ಪ ಮುರಗನ್ನವರ, ಐ.ಎಸ್​.ಹರನಟ್ಟಿ, ಶಿವಯೋಗಿ ಗೊಂದಿ, ಹನುಮರಡ್ಡಿ ಗೊಂದಿ, ಹನುಮಂತ ಹಳ್ಳಿ, ಬಸವರಾಜ ಹಳ್ಳಿ, ನಾಗನಗೌಡ ಕುಲಕರ್ಣಿ, ಬಾಳನಗೌಡ ಕುಲಕರ್ಣಿ, ಮಂಜು ಬುಳ್ಳನ್ನವರ, ಬಸಪ್ಪ ಮುಳ್ಳೂರ, ಶಿವಪ್ಪ ಮುಳ್ಳೂರ, ಯಲ್ಲಪ್ಪ ಮುಳ್ಳೂರ, ಮುತ್ತಪ್ಪ
ಮುಳ್ಳೂರ, ಭೀಮಪ್ಪ ಮುಳ್ಳೂರ, ದ್ಯಾಮಪ್ಪ ಮುಳ್ಳೂರ, ಭರಮಪ್ಪ ಪೂಜೇರ, ಶೆಟ್ಟೆಪ್ಪ ಪೂಜೇರ, ಶೆಟ್ಟೆಪ್ಪ ಶಿಪ್ರದವರ, ಯಲ್ಲಪ್ಪ ವಗೆನ್ನವರ, ಶಿವನಪ್ಪ ಮುಳ್ಳೂರ, ಸಣ್ಣಲಪ್ಪ ಮುಳ್ಳೂರ, ಮಹಾಲಿಂಗಪ್ಪ ಮುಳ್ಳೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net