ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ, ಪ್ರಮುಖರಾದ ಶರಣಯ್ಯಸ್ವಾಮಿ ಮಠಪತಿ, ಸಿದ್ದಲಿಂಗಯ್ಯಸ್ವಾಮಿ ಕಡ್ಲಪ್ಪ ಮಠ, ಮಲ್ಲಿಕಾರ್ಜುನ ಜಾಲಹಳ್ಳಿ, ಶರಣಪ್ಪ ಹಳ್ಳದ, ಶಿವಶರಣಬಸವ ಪುರಾಣಿಕಮಠ, ಸಜ್ಜನಕುಮಾರ ಕಲ್ಯಾಣಶೆಟ್ಟಿ, ಶ್ರೀಶೈಲ ನಿಂಬಾಳ, ಎಸ್.ರಾಠೋಡ್, ವೆಂಕಟೇಶ ಪಾಟೀಲ್, ಮಹಾಂತೇಶ ಗೋನಾಲ, ಜಾವೇದ್ ಹುಸೇನ್ ಹವಲ್ದಾರ್, ಶ್ರೀಶೈಲ ಯಂಕಂಚಿ, ರಾವೇಂದ್ರ ಭಕ್ರಿ, ಮಹೇಶ ಹಳ್ಳದ, ಲಂಕೇಶ ದೇವತ್ಕಲ್, ಭೀಮಣ್ಣ ದೊರೆ ಇತರರಿದ್ದರು. ಜಿಲ್ಲಾ ಗ್ರಂಥಾಲಯ ಸಮಿತಿ ಸದಸ್ಯ ಕನಕಪ್ಪ ವಾಗಣಗೇರಾ ಪ್ರಾಸ್ತಾವಿಕ ಮಾತನಾಡಿದರು. ದೇವು ಹೆಬ್ಬಾಳ ನಿರೂಪಣೆ ಮಾಡಿ ವಂದಿಸಿದರು.