ಪಟ್ಟಣದ ಸಿದ್ಧಾರೂಢ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯ ಕರಪತ್ರ ಬಿಡಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಇಂಚಲದ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ, ಹಡಗಿನಾಳದ ಮಲ್ಲೇಶ್ವರ ಶರಣರು, ಹುಬ್ಬಳ್ಳಿಯ ಸಿದ್ಧಾರೂಢ ಟ್ರಸ್ಟ್ ಕಮಿಟಿ ಧರ್ಮದರ್ಶಿ ಶ್ಯಾಮಾನಂದ ಪೂಜಾರಿ ಪಾಲ್ಗೊಳ್ಳಲಿದ್ದಾರೆ. ಭಜನಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು. ಸಂಟಕರಾದ ಮಲ್ಲಪ್ಪ ಖಾನಾಪುರ, ಅಡಿವೆಪ್ಪ ಸೌಸುದ್ದಿ, ಶಿವಪ್ಪ ಸೌಸುದ್ದಿ, ಭೀಮೆಶಪ್ಪ ಖಾನಾಪುರ, ಭಗವಂತ ಪತ್ತಾರ, ಬಸವರಾಜ ಸಂಪಗಾಂವ, ಸಾತಪ್ಪ ಖಾನಾಪುರ, ಸತ್ಯಪ್ಪ ಖಾನಾಪುರ, ಅರ್ಜುನ ಚಿಕ್ಕೋಡಿ, ಮಹಾಂತೇಶ ಹಮ್ಮಿನವರ, ಶ್ರೀಶೈಲ ಪಾಟೀಲ, ಶಿವಾನಂದ ಮಳವಾಡ, ಬಸವರಾಜ ಮರಗನ್ನವರ, ಭೀಮಪ್ಪ ಖಾನಾಪುರ, ವಿವೇಕಾನಂದ ಹಾಳಕಿ, ಶಶಿಕಾಂತ ಕಡಲಗಿ ಇತರರಿದ್ದರು.