ಇತ್ತೀಚೆಗೆ ತನ್ನನ್ನು ಕಿರಣ್ ನಿರ್ಲಕ್ಷ್ಯ ಮಾಡ್ತಿದ್ದು, ಮದುವೆಯಾಗಲ್ಲ ಎಂದು ಪ್ರೇರಣಾ ಭಾವಿಸಿದ್ದಾಳೆ ಎನ್ನಲಾಗಿದ್ದು, ಇಂದು ಒಬ್ಬಂಟಿಯಾಗಿದ್ದಾಗ ಕಿರಣ್ನನ್ನು ತನ್ನ ಮನೆಗೆ ಆಹ್ವಾನಿಸಿದ್ದಾಳೆ. ಮನೆಗೆ ಬಂದ ಬಳಿಕ ಇಬ್ಬರು ಸ್ವಲ್ಪ ಹೊತ್ತು ಮಾತನಾಡಿದ್ದಾರೆ. ನಂತರ ಕಿರಣ್ನನ್ನು ಕುರ್ಚಿಯಲ್ಲಿ ಕೂರಿಸಿ ಕಣ್ಣಿಗೆ ಬಟ್ಟೆ ಕಟ್ಟಿದ್ದಾಳೆ. ಬಳಿಕ ಕೈಕಾಲು ಕಟ್ಟಿ ಬೆಂಕಿ ಹಚ್ಚಿದ್ದು, ಕೊಲೆಯ‘ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾಳೆ.