

ಪ್ರಮುಖ ಮುಖ್ಯಾಂಶಗಳು
ಶೆಡ್ ಬಿಟ್ರೆ ಬೇರೇನೂ ಇಲ್ಲ
ಹೈಟೆಕ್ ಶೌಚಗೃಹ ಕಾಮಗಾರಿ ಭೂ ಸೇನಾ ನಿಗಮದಿಂದ ನಡೆಯುತ್ತಿದ್ದು, ಈವರೆಗೂ ಯಾವೊಂದು ಕಾಮಗಾರಿ ಪೂರ್ಣಗೊಳಿಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಗೊಳಿಸಿಲ್ಲ.
— > ಸಂತೋಷಕುಮಾರ ಚವ್ಹಾಣ್, ಇಒ, ತಾಲೂಕು ಪಂಚಾಯಿತಿ, ಚಿಂಚೋಳಿ
ಚಂದನಕೇರಾ, ಚಿಮ್ಮನಚೋಡ, ಸಾಲೇಬೀರನಳ್ಳಿ, ಐನಾಪುರ, ಅಣವಾರ, ಗಾರಂಪಳ್ಳಿ, ಕೊಡದೂರ ಗ್ರಾಮಗಳಲ್ಲಿ ಕೆಲಸ ನಡೆಯುತ್ತಿದೆ. ಗೋಟೂರ, ಶಾದಿಪುರ, ವೆಂಕಟಾಪುರದಲ್ಲಿ ಸ್ಥಳ ಸಮಸ್ಯೆಯಿಂದ ಇನ್ನು ಕಾಮಗಾರಿ ಶುರುವಾಗಿಲ್ಲ. ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು.
— > ನಾಗನಾಥ ಮೊಕಟೆ, ಸಹಾಯಕ ಅಭಿಯಂತ, ಭೂ ಸೇನಾ ನಿಗಮ, ಚಿಂಚೋಳಿ