

ಪ್ರಮುಖ ಮುಖ್ಯಾಂಶಗಳು
ತುರ್ತು ಸ್ಪಂದನೆ:ಹಿಂದಿನ ತುರ್ತು ಸ್ಪಂದನ ವ್ಯವಸ್ಥೆಯಲ್ಲಿ ಕೆಲ ಲೋಪಗಳಿದ್ದವು. ನೈಜ-ಸಮಯದಲ್ಲಿ ಮಾಹಿತಿ ರವಾನೆಯ ಕೊರತೆಯಿತ್ತು. ಆದರೆ, ನೂತನ ಕೇಂದ್ರವು 24/7 ನಿರಂತರ ಮೇಲ್ವಿಚಾರಣೆ ನಡೆಸಲಿದ್ದು, ಏಕೀಕೃತ ಸಂವಹನ ಮತ್ತು ತ್ವರಿತ ಸಂಪನ್ಮೂಲ ನಿಯೋಜನೆಗೆ ಅವಕಾಶ ಕಲ್ಪಿಸಿದೆ. ಇದು ಪ್ರತಿಕ್ರಿಯಾತ್ಮಕ ವ್ಯವಸ್ಥೆಯಿಂದ ಪೂರ್ವಸಿದ್ಧತಾ ಆಧಾರಿತ ವ್ಯವಸ್ಥೆಗೆ (ಕ್ಟೃಟ - ಚ್ಚಠಿಜಿಛಿ ಠಿಛಿಞ) ಪರಿವರ್ತನೆಗೊಳ್ಳುವ ಮಹತ್ವದ ಹೆಜ್ಜೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.