ನಗರದ ರಮಾಬಾಯಿ ಜಹಾಗೀರದಾರ್ (ಆರ್ಜೆ) ಸ್ವತಂತ್ರ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಡಿ ಶನಿವಾರ ಏರ್ಪಡಿಸಿದ್ದ ಸೈಬರ್ ಮತ್ತು ಪೋಕ್ಸೊದಲ್ಲಿನ ಇತ್ತೀಚಿನ ಪ್ರವೃತ್ತಿ ಕುರಿತ ವಿಚಾರ ಸಂಕಿರಣ, 2026&27ರ ಎನ್ಎಸ್ಎಸ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಸುಂದರ ಹೂವುಗಳು ಬಾಡಬಾರದು. ಶಿಕ್ಷಕರು, ಪಾಲಕರು ಬೈದರೆ ಬೇಜಾರು ಮಾಡಿಕೊಳ್ಳದೆ ಆಶೀರ್ವಾದ ಎಂದು ಭಾವಿಸಿದರೆ ಬದುಕು ಸುಂದರವಾಗಲಿದೆ ಎಂದು ಕಿವಿಮಾತು ಹೇಳಿದರು.