ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಉಪನೋಂದಣಾಧಿಕಾರಿ ಆನಂದರಾವ ಕುಲಕರ್ಣಿ, ಉಪ ಖಜಾನಾಧಿಕಾರಿ ಸೈಯದ್ ನಸೀರ್ ಹಾಶ್ಮಿ, ತಾಪಂ ಅಧಿಕಾರಿ ಪಂಡಿತ ಶಿಂಧೆ, ಪ್ರಮುಖರಾದ ಜಗದೀಶ ಸಾಗರ, ಮುರಳಿಕುಮಾರ ಹಡಪದ, ಬಸವರಾಜ ಹಡಪದ ಮುಡಬೂಳ, ನಾಗರಾಜ ಹಡಪದ, ಅಶೋಕ ಹಡಪದ, ಸಿದ್ದು ಹಡಪದ, ಸೋಮನಾಥ ಹಡಪದ, ತಿಪ್ಪಣ್ಣ ಹಡಪದ, ರವಿ ಹಡಪದ, ಅಜಯ ಹಡಪದ, ಆಕಾಶ ಹಡಪದ ಇತರರಿದ್ದರು.