

ಪ್ರಮುಖ ಮುಖ್ಯಾಂಶಗಳು
ಪದವಿ ಕೋರ್ಸ್ನಲ್ಲಿ 15,504, ಸ್ನಾತಕೋತ್ತರ ಕೋರ್ಸ್ನಲ್ಲಿ 3,462, ಪಿ.ಜಿ.ಡಿಪ್ಲೊಮಾ ಕೋರ್ಸಿನಲ್ಲಿ 44 ಹಾಗೂ ಪಿಎಚ್ಡಿ ಪದವಿ 123 ಸೇರಿ ಒಟ್ಟಾರೆ 19,133 ವಿದ್ಯಾರ್ಥಿಗಳು ವಿವಿಧ ಪದವಿ ಪಡೆಯಲಿದ್ದಾರೆ. ಇದರಲ್ಲಿ 10,463 ವಿದ್ಯಾರ್ಥಿಗಳು ಹಾಗೂ 8,670 ಜನ ವಿದ್ಯಾರ್ಥಿನಿಯರು ಸೇರಿದ್ದಾರೆ.
ಪ್ರೊ.ಶಶಿಕಾಂತ ಉಡಿಕೇರಿ,
ಕುಲಪತಿ, ಗುಲ್ಬರ್ಗ ವಿವಿ.