ಜಾಜಿ ಫೌಂಡೇಷನ್ನ ಗುರುಕುಲ ಪದವಿಪೂರ್ವ ಕಾಲೇಜು ವಾಣಿಜ್ಯ ವಿಭಾಗದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ವಾಣಿಜ್ಯಶಾಸ ಕೋರ್ಸ್ ಆಯ್ಕೆ ಮಾಡಿಕೊಂಡಿದ್ದೀರಿ. ಇದರಲ್ಲಿ ಅಕೌಂಟ್ಸ್ ವಿಷಯ ಪ್ರಾಧಾನ್ಯತೆ ಪಡೆದಿದೆ. ಭವಿಷ್ಯದಲ್ಲಿ ವ್ಯಾಪಾರ, ವ್ಯವಹಾರ ಮಾಡುವವರು ಶಿಸ್ತು, ಕ್ರಮಬದ್ಧ ಜೀವನದಿಂದ ಒಳ್ಳೆಯ ವ್ಯಾಪಾರಿಗಳಾಗಲು ಈ ಮೂಲಕ ಸಾಧ್ಯವಾಗಲಿದೆ ಎಂದರು.