

ಪ್ರಮುಖ ಮುಖ್ಯಾಂಶಗಳು
ಜೀವಮಾನದುದ್ದಕ್ಕೂ ನಿಮ್ಮ ಕಾರ್ಯ ಸಾಧನೆ ಮೂಲಕ ಪ್ರತಿಫಲಿಸಬೇಕು. ಶ್ರೇಷ್ಠತೆಯ ದೃಢ ಪ್ರಯತ್ನ ಮತ್ತು ರಾಷ್ಟ್ರಕ್ಕೆ ಉಜ್ವಲ ಭವಿಷ್ಯ ರೂಪಿಸುವಲ್ಲಿ ವಹಿಸಿದ ಪಾತ್ರಕ್ಕಾಗಿ ವಿಶ್ವವಿದ್ಯಾನಿಲಯದ ಕಾರ್ಯ ಶ್ಲಾನೀಯ. ದೊಡ್ಡ ಕನಸು ಕಾಣಿ, ಜವಾಬ್ದಾರಿಯುತವಾಗಿ ವರ್ತಿಸಿ ಮತ್ತು ವಿಕಸಿತ ಭಾರತ ಮತ್ತು ಆತ್ಮನಿರ್ಭರ್ ಭಾರತ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಬೇಕು.