ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳು: ರಾವೇಂದ್ರ ಅಳ್ಳೋಳ್ಳಿ (ಜಿಲ್ಲಾಧ್ಯಕ್ಷ), ಪಂಪನಗೌಡ ಪಾಟೀಲ್ (ಉಪಾಧ್ಯಕ್ಷ), ದೇವರಾಜ್ ಪಾಟೀಲ್(ಪ್ರಧಾನ ಕಾರ್ಯದರ್ಶಿ), ನಿಂಗಪ್ಪ ಅಂಗಡಿ(ಖಜಾಂಚಿ) ಹಾಗೂ ಉಮಾದೇವಿ (ಮಹಿಳಾ ಪ್ರತಿನಿಧಿ). ಯಾದಗಿರಿ ತಾಲೂಕು: ಹಣಮಾ ನಾಯಕ್(ಅಧ್ಯಕ್ಷ), ಮೃತ್ಯಂಜಯ (ಉಪಾಧ್ಯಕ್ಷ), ಬಸಿರ್ ಅಹ್ಮದ್ (ಪ್ರಧಾನ ಕಾರ್ಯದರ್ಶಿ), ಕುಮಾರ (ಖಜಾಂಚಿ), ರವಿಚಂದ್ರ (ಸಂ. ಕಾರ್ಯದರ್ಶಿ), ಶಾಂತಮ್ಮ (ಮಹಿಳಾ ಪ್ರತಿನಿಧಿ) ಬಸವರಾಜ ಕೆರುಟಗಿ ಮತ್ತು ಸುಭಾಶರೆಡ್ಡಿ ಪೊಲೀಸ್ ಪಾಟೀಲ್ (ಸಂಗೀತ ನಿರ್ದೇಶಕರು)ಗುರುಮಠಕಲ್: ನಾರಾಯಣ ರೆಡ್ಡಿ ಪೊಲೀಸ್ ಪಾಟೀಲ್(ಅಧ್ಯಕ್ಷ), ಮಾಲಿನಿ (ಪ್ರಧಾನ ಕಾರ್ಯದರ್ಶಿ),ಚಂದ್ರಕಾಂತ್(ಖಜಾಂಚಿ), ನಾಗರೆಡ್ಡಿ ಮಾಲಿ ಪಾಟೀಲ್ (ಉಪಾಧ್ಯಕ್ಷರು) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.