ಶಹಾಬಾದ್ ತಹಸೀಲ್ದಾರ್ ನೀಲಪ್ರಭಾ ಬಬಲಾದಿ, ಗ್ರೇಡ್-2 ತಹಸೀಲ್ದಾರ್ ರಾಜಕುಮಾರ ಮರತೂರಕರ್, ಪುರಸಭೆ ಮುಖ್ಯಾಧಿಕಾರಿಗಳಾದ ಭಾರತಿ ದಂಡೋತಿ, ಮನೋಜಕುಮಾರ ಗುರಿಕಾರ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸುನಿಲ್ ದೊಡ್ಡಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭೀಮಣ್ಣ ಸಾಲಿ, ಮಹಮೂದ್ ಸಾಹೇಬ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್, ಬಿಜೆಪಿ ಮಂಡಲ ಅಧ್ಯ ರವಿಂದ್ರ ಸಜ್ಜನಶೆಟ್ಟಿ, ಆಮ್ ಆದ್ಮಿ ಪಾರ್ಟಿ ತಾಲೂಕು ಅಧ್ಯ ಜಗದೀಶ ಸಾಗರ, ಪ್ರಮುಖರಾದ ನಾಗರಾಜ ಭಂಕಲಗಿ, ಮಲ್ಲಿಕಾರ್ಜುನ ಕಾಳಗಿ, ಶೀಲಾ ಕಾಶಿ, ಕುಂದನ್ ಸಿಂಗ್, ಚಂದ್ರಶೇಖರ ಕಾಶಿ, ಡಾ.ಪ್ರಭುರಾಜ ಕಾಂತಾ, ಸುರೇಶ ರಾಠೋಡ್, ಮುಕ್ತಾರ್ ಪಟೇಲ್, ಆನಂದ ಪಾಟೀಲ್ ನರಿಬೋಳ, ತಮ್ಮಣ್ಣ ಡಿಗ್ಗಿ, ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ, ಸಂಜು ಬೂಳಕರ, ಶರಣು ಡೋಣಗಾಂವ್, ಅಯ್ಯಪ್ಪ ರಾಮತೀರ್ಥ, ಶರಣು ವಾರದ ಇತರರಿದ್ದರು.