29.15 ಲಕ್ಷ ರೂ. ಮೌಲ್ಯದ ಗಾಂಜಾ ನಾಶ

ಜಿಲ್ಲೆಯ ವಿವಿಧೆಡೆ ಜಪ್ತಿ ಮಾಡಲಾಗಿದ್ದ ಗಾಂಜಾವನ್ನು ಗುರುವಾರ ಯಾದಗಿರಿಯಲ್ಲಿ ಎಸ್​ಪಿ ಪೃಥ್ವಿಕ್​ ಶಂಕರ್​ ನೇತೃತ್ವದಲ್ಲಿ ನಾಶಪಡಿಸಲಾಯಿತು. ಡಿವೈಎಸ್​ಪಿಗಳಾದ ಸುರೇಶ, ಜಾವೀದ್​ ಇನಾಂದಾರ್​ ಇತರರಿದ್ದರು.

Published on
ಯಾದಗಿರಿ:
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net