ದತ್ತನ ಕ್ಷೇತ್ರದಲ್ಲಿ ಮಳೆಗಾಗಿ ಗಣಪತಿ ಹವನ

ಮಳೆಗಾಗಿ ದೇವಲಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ಭಾನುವಾರ ಅರ್ಚಕರಿಂದ ಅಷ್ಟದ್ರವ್ಯ ಗಣಪತಿ ಹವನ ಹಾಗೂ ಜಪ ನಡೆಯಿತು. ನಾಗೇಶಭಟ್​ ಪೂಜಾರಿ, ಪ್ರಿಯಾಂಕ್​ ಪೂಜಾರಿ, ಪ್ರಖ್ಯಾತ ಪೂಜಾರಿ ಇದ್ದರು.

Published on
ಅಫಜಲಪುರ:
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net