ಈಗಾಗಲೇ ಕಾಡುಪ್ರಾಣಿಗಳ ಬೇಟೆ ಪ್ರಕರಣಗಳಲ್ಲಿ ಬಂಧಿತರಾಗಿ ಮತ್ತೆ ಜಾಮೀನು ಪಡೆದು ತಮ್ಮ ವೃತ್ತಿನಿರತ ಬೇಟೆಗಾರಿಕೆಯನ್ನು ಮುಂದುವರೆಸಿದ್ದಾರೆ. ಸಾತನೂರು ವಲಯ ಅರಣ್ಯ ಅಧಿಕಾರಿ ಬಾಲಕೃಷ್ಣ, ಕಾವೇರಿ ವನ್ಯಜೀವಿ ವಿಭಾಗದ ಅಧಿಕಾರಿ ಅನಿಲ್, ಸಿಬ್ಬಂಧಿಗಳಾದ ಗೋಪಾಲ, ಹನುಮಂತ, ಸತೀಶ್, ಹಲವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.