ಗಂಗಾಧರ ಬಿ ವಿ

ಗಂಗಾಧರ್ ಬೈರಾಪಟ್ಟಣ ಅವರು ರಾಮನಗರ ( ಬೆಂಗಳೂರು ದಕ್ಷಿಣ) ಜಿಲ್ಲೆಯ ವಿಜಯವಾಣಿ ಹಿರಿಯ ವರದಿಗಾರರಾಗಿ ಕಳೆದ 14 ಕಾರ್ಯ ನಿರ್ವಹಿಸುತ್ತಿದ್ದು , ಪತ್ರಿಕೋದ್ಯಮದಲ್ಲಿ 18 ವರ್ಷಗಳ ಅನುಭವ ಹೊಂದಿದ್ದಾರೆ. ಬೆಂಗಳೂರು ವಿಶ್ವ ವಿದ್ಯಾಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದು, ಮಾನವಾಸಕ್ತ, ರಾಜಕೀಯ, ಕ್ರೀಡೆ, ಅಪರಾಧ ವರದಿಗಳನ್ನು ಮಾಡುತ್ತಿದ್ದಾರೆ. ಡಿಜಿಟಲ್ ಮಾಧ್ಯಮದಲ್ಲೂ ಸಾಕಷ್ಟು ಅನುಭವ ಹೊಂದಿದ್ದಾರೆ.
ಗಂಗಾಧರ ಬಿ ವಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net