ಭಕ್ತರಿಗೆ ಪ್ರಸಾದನಿಲಯ ಅನುಕೂಲ

ಖೋದಾನಪುರ ಗ್ರಾಮದಲ್ಲಿ ಸಿದ್ಧ ಶಿವಯೋಗಿಶ್ವರ ಪ್ರಸಾದನಿಲಯವನ್ನು ಶಾಸಕ ಬಾಬಾಸಾಹೇಬ ಪಾಟೀಲ ಉದ್ಘಾಟಿಸಿದರು. ವಿದ್ಯಾಭಾರತಿ ತಾಯಿ, ಡಾ.ಸಿದ್ಧೇಶ್ವರ ಮರಕಟ್ಟಿ ಇತರರಿದ್ದರು.
ಖೋದಾನಪುರ ಗ್ರಾಮದಲ್ಲಿ ಸಿದ್ಧ ಶಿವಯೋಗಿಶ್ವರ ಪ್ರಸಾದನಿಲಯವನ್ನು ಶಾಸಕ ಬಾಬಾಸಾಹೇಬ ಪಾಟೀಲ ಉದ್ಘಾಟಿಸಿದರು. ವಿದ್ಯಾಭಾರತಿ ತಾಯಿ, ಡಾ.ಸಿದ್ಧೇಶ್ವರ ಮರಕಟ್ಟಿ ಇತರರಿದ್ದರು.
Published on
ಮಲ್ಲಮ್ಮನ ಬೆಳವಡಿ: ಖೋದಾನಪುರ ಗ್ರಾಮದಲ್ಲಿ ಸಿದ್ಧ ಶಿವಯೋಗಿಶ್ವರ ಸುಸಜ್ಜಿತ ಪ್ರಸಾದ ನಿಲಯ ನಿರ್ಮಾಣವಾಗಿದ್ದು, ಭಕ್ತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಸಮೀಪದ ಖೋದಾನಪುರ ಗ್ರಾಮದಲ್ಲಿ ಶ್ರೀ ಅಂಬಾಭವಾನಿದೇವಿ ಜಾತ್ರಾ ಮಹೋತ್ಸವ ಹಾಗೂ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿರುವ ಸಿದ್ಧ ಶಿವಯೋಗಿಶ್ವರ ಪ್ರಸಾದನಿಲಯ ಬುಧವಾರ ಉದ್ಘಾಟಿಸಿ ಮಾತನಾಡಿದರು. ವಿದ್ಯಾಭಾರತಿ ತಾಯಿ, ಮುಖಂಡರಾದ ಡಾ.ಸಿದ್ಧೇಶ್ವರ ಮರಕಟ್ಟಿ, ರುದ್ರಪ್ಪ ಸೊಪ್ಪಿನ, ಗ್ರಾಪಂ ಮಾಜಿ ಅಧ್ಯ ಸಿದ್ಧಾರೂಢ ಕುರಿ, ಗುರಪ್ಪ ಪಾಟೀಲ, ನಾಗಪ್ಪ ಮಿಣಿಕಿ, ಸೋಮಲಿಂಗ ತಿಗಡಿ, ಮುನಿಯಪ್ಪ ಕಟ್ಟಿಮನಿ, ನಾಗಪ್ಪ ಕಲಬಾವಿ, ಬಸವರಾಜ ಸೊಪ್ಪಿನ, ಪಕೀರಪ್ಪಗೌಡ್ರ ಗೌಡರ, ಸಿದ್ಧಪ್ಪ ಸೊಪ್ಪಿನ, ನಾಗಪ್ಪ ತಿಗಡಿ, ಪಂಚಾರಿಶಾಸ್ತ್ರಿ, ಹನುಮಂತ ಕಿವುಡಿ, ಗಂಗಪ್ಪ ದೊಡ್ಡವಾಡ, ಕೀರಪ್ಪ ಉಡಿಕೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net