ವೀರಗಾಸೆ, ಪುರವಂತಿಗೆ (ಶಿವಕುಮಾರ ಡಬರಾಬಾದ ತಂಡ), ಶಹನಾಯಿ (ಚಂದ್ರಕಾಂತ ಡಿಗ್ಗಿ ತಂಡ), ಜಾನಪದ ಗಾಯನ (ಬಸವರಾಜ ಶೃಂಗೇರಿ ತಂಡ), ಸುಗಮ ಸಂಗೀತ (ಸಿದ್ಧಲಿಂಗ ಮಾವೂರ ತಂಡ), ತತ್ವಪದ ಗಾಯನ (ಮಹಾಂತಪ್ಪ ಕಾಂಬಳೆ ತಂಡ), ಹಂತಿ ಪದ (ಮಲ್ಲಪ್ಪ ದೊಡ್ಡಿ), ಜಾನಪದ ನೃತ್ಯ (ಸಾನ್ವಿ ಯನಗುಂಟಿ), ಅತಾ ನಂದೂರ ಭರತ ನಾಟ್ಯ ಪ್ರದರ್ಶಿಸಿದರು. ಲಕ್ಷ್ಮಣ ಹೇರೂರ ತಬಲಾ, ಶ್ರೀಧರ ಹೊಸಮನಿ ಹಾಮೋರ್ನಿಯಂ ಸಾಥ್ ನೀಡಿದರು.