

ಪ್ರಮುಖ ಮುಖ್ಯಾಂಶಗಳು
ಕೊಲೆಯಾಗಿ 24 ಗಂಟೆಯಾಗಿದೆ. ಸಚಿವರ ಸ್ವಗ್ರಾಮದಲ್ಲೇ ದಲಿತ ಯುವಕನ ಹತ್ಯೆಯಾದರೂ ಕನಿಷ್ಠ ಸಾಂತ್ವನ ಹೇಳದಿರುವುದು ವಿಷಾದನೀಯ. ಇದೇ ಘಟನೆ ಅನ್ಯ ಧರ್ಮದಲ್ಲಿ ಆಗಿದ್ದರೆ ಬೆಂಗಳೂರಿನಲ್ಲಿದ್ದರೂ ಸಚಿವರು ಓಡೋಡಿ ಬರುತ್ತಿದ್ದರು. ಘಟನೆಯಲ್ಲಿ ಭಾಗಿಯಾದ ಎಲ್ಲರನ್ನು ಬಂಧಿಸಬೇಕು.
— > ರಾಜಕುಮಾರ ಪಾಟೀಲ್ ತೆಲ್ಕೂರ ಮಾಜಿ ಶಾಸಕ