ಮೀನುಗಾರರ ಜೀವನ ಸುಧಾರಣೆಗೆ ಒತ್ತು

ಹುಕ್ಕೇರಿ ಪಿಕಾರ್ಡ್​ ಬ್ಯಾಂಕ್​ ಆವರಣದಲ್ಲಿ ಲಾನುಭವಿಗಳಿಗೆ ಉಚಿತ ಮೀನು ಸಲಕರಣೆ ಕಿಟ್​ಗಳನ್ನು ಶಾಸಕ ನಿಖಿಲ ಕತ್ತಿ ವಿತರಿಸಿದರು. ಸತ್ಯಪ್ಪ ನಾಯಿಕ, ಗುರು ಕುಲಕರ್ಣಿ, ಎ.ಕೆ.ಪಾಟೀಲ ಇತರರಿದ್ದರು.
ಹುಕ್ಕೇರಿ ಪಿಕಾರ್ಡ್​ ಬ್ಯಾಂಕ್​ ಆವರಣದಲ್ಲಿ ಲಾನುಭವಿಗಳಿಗೆ ಉಚಿತ ಮೀನು ಸಲಕರಣೆ ಕಿಟ್​ಗಳನ್ನು ಶಾಸಕ ನಿಖಿಲ ಕತ್ತಿ ವಿತರಿಸಿದರು. ಸತ್ಯಪ್ಪ ನಾಯಿಕ, ಗುರು ಕುಲಕರ್ಣಿ, ಎ.ಕೆ.ಪಾಟೀಲ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಹುಕ್ಕೇರಿ
ಸರ್ಕಾರವು ಮೀನುಗಾರರ ಆರ್ಥಿಕ ಸ್ಥಿತಿ ಸುಧಾರಿಸಲು ಮತ್ತು ಸ್ವಾವಲಂಬಿಗಳನ್ನಾಗಿ ಮಾಡಲು ಹಲವು ಯೋಜನೆಗಳನ್ನು ಜಾರಿಗೆ
ತಂದಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಪಿಕಾರ್ಡ್​ ಬ್ಯಾಂಕ್​ ಆವರಣದಲ್ಲಿ ಈಚೆಗೆ ಲಾನುಭವಿಗಳಿಗೆ ಕಿಟ್​ ಹಾಗೂ ವಾಹನದ ಕೀ ಹಸ್ತಾಂತರಿಸಿ ಮಾತನಾಡಿದ ಅವರು, ಮೀನುಗಾರರ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ಮೀನುಗಾರಿಕೆ ಇಲಾಖೆ ವತಿಯಿಂದ ಅರ್ಹ ಲಾನುಭವಿಗಳಿಗೆ ಮೀನು ಸಲಕರಣೆ ಕಿಟ್​ ಮತ್ತು ನಾಲ್ಕು ಚಕ್ರದ ವಾಹನಗಳನ್ನು ವಿತರಿಸಲಾಗುತ್ತಿದೆ ಎಂದರು.
ಬೆಮುಲ್​ ನಿರ್ದೇಶಕ ರಾಯಪ್ಪ ಡೂಗ, ವಿದ್ಯುತ್​ ಸಹಕಾರ ಸಂದ ನಿರ್ದೇಶಕ ಸತ್ಯಪ್ಪ ನಾಯಿಕ, ಪಿಕಾರ್ಡ್​ ಬ್ಯಾಂಕ್​ ಅಧ್ಯ ಗುರಪ್ಪ ತಳವಾರ, ನಿರ್ದೇಶಕರಾದ ಗುರುರಾಜ ಕುಲಕರ್ಣಿ, ಶೀತಲ ಬ್ಯಾಳಿ, ರಾಚಯ್ಯ ಹಿರೇಮಠ, ಮುಖಂಡರಾದ ಎ.ಕೆ.ಪಾಟೀಲ, ಲಾಜಮ್​ ನಾಯಿಕವಾಡಿ, ಬಸಗೌಡ ಪಾಟೀಲ, ಶಿವನಗೌಡ ಪಾಟೀಲ, ಭೀಮಗೌಡ ಗಿರಿಗೌಡನವರ, ಈರಗೌಡ ಪಾಟೀಲ, ಚನ್ನಪ್ಪ ಗಜಬರ, ಎಚ್​.ಎಲ್​.ಪೂಜೇರಿ, ಗುರು ಹುದ್ದಾರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net