ಸಂಸ್ಥೆಯ ಅಧ್ಯಕ್ಷ ದೇವರಾಜ ಹೊಡೆಮನಿ ಅಧ್ಯಕ್ಷತೆ ವಹಿಸಿದ್ದರು. ಸಿಂಧನಕೇರಾದ ಶ್ರೀ ಹೊನ್ನಲಿಂಗೇಶ್ವರ ಸ್ವಾಮಿ ಬಿಇಒ, ವೆಂಕಟೇಶ ಗುಡಾಳ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ರಾಜಶೇಖರ ಬಸನಾಯಕ, ಪರಿಸರ ವಾಹಿನಿಯ ಶೈಲೇಂದ್ರ ಕಾವಡಿ, ವಕೀಲರ ಸಂಘದ ತಾಲೂಕು ಉಪಾಧ್ಯಕ್ಷೆ ಅನೀತಾ ಪ್ರಭಾ, ಪುರಸಭೆ ಮುಖ್ಯಾಧಿಕಾರಿ ಶಿವಶಂಕರ ಪಾಟೀಲ್, ಪೂಜಾ ಪಾನಶೆಟ್ಟಿ, ಎಸ್.ಎಸ್. ಹೊಡೆಮನಿ, ಪ್ರೀತಮಸಿಂಗ್ ಜಾಧವ್, ರಾಜಶೇಖರ ಧುಪಾದ್, ಪ್ರೊಮೋದ ಸಿದ್ರಾಮಶೆಟ್ಟಿ, ನರೇಂದ್ರ ಲಕ್ಕಾ, ರಾಜಕುಮಾರ್ ಏಖೇಳ್ಳಿ, ಮಲ್ಲಿಕಾರ್ಜುನ ಪ್ರಭಾ, ರಾಕೇಶ ಸಗರ್, ಪ್ರಶಾಂತ ಪೋಲ್, ಶಾಲೆಯ ಸಿಬ್ಬಂದಿ, ರೈತರು ಹಾಗೂ ವಿದ್ಯಾರ್ಥಿಗಳು ಇದ್ದರು. ಶಾಲೆಯ ಮುಖ್ಯಶಿಕ್ಷಕಿ ಶೋಭಾ ಕಾಡವಾದೆ ನಿರೂಪಣೆ ಮಾಡಿದರು.