ಪ್ರಮುಖರಾದ ಡಾ.ಪ್ರಭುರಾಜ ಕಾಂತಾ, ಅಣ್ಣಾರಾವ ಪಾಟೀಲ್ ಮುಡಬೂಳ, ಚಂದ್ರಶೇಖರ ಸಾತನೂರ, ಅಶೋಕ ನಿಪ್ಪಾಣಿ, ಮಲ್ಲಿಕಾರ್ಜುನರೆಡ್ಡಿ ಇಜಾರ, ಚಂದ್ರಶೇಖರ ಪಾಟೀಲ್ ಬೆಳಗುಂಪಾ, ಎಸ್.ಎನ್.ಪಾಟೀಲ್, ಶಾಂತಕುಮಾರ ಹತ್ತಿ, ಮಲ್ಲಿಕಾರ್ಜುನ ಅವಂಟಿ, ಪ್ರಭು ಬೊಮ್ಮನಳ್ಳಿ, ಶ್ರೀನಿವಾಸರೆಡ್ಡಿ ಪಾಲಪ್, ರಮೇಶ ಬೊಮ್ಮನಳ್ಳಿ, ಸುವನರೆಡ್ಡಿ ಪೋತರೆಡ್ಡಿ, ಶಿವರೆಡ್ಡಿ ಪಾಲಪ್, ಬಸವರಾಜ ಸಂಕನೂರ, ಬಸವರಾಜ ಕಾಳಗಿ, ಬಸವರಾಜ ಹೂಗಾರ, ರಾಚಪ್ಪ ಬೊಮ್ಮನಳ್ಳಿ, ವಿಶ್ವಾರಾಧ್ಯ ಪಾಟೀಲ್ ಕರದಾಳ, ನೀಲಕಂಠ ಕರದಾಳ, ಶಿವುಕುಮಾರ ದಿವಾನ್, ಮಲ್ಲಿಕಾರ್ಜುನ ಪಡಶೆಟ್ಟಿ, ಆನಂದ ಪೆಂಟರ್, ಶಿವುಕುಮಾರ ಶೀಲವಂತ, ಮಂಜುನಾಥ ಶಾಸಿ ಇತರರಿದ್ದರು. ನಾಗರಾಜ ಭಂಕಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬರೀಷ್ ಸುಲೇಗಾಂವ್ ನಿರೂಪಣೆ ಮಾಡಿದರು. ಅನಿಲ್ ವಡ್ಡಡಗಿ ವಂದಿಸಿದರು.