ಸಿಪಿಐ ಶಿವಾನಂದ ಗುಡಗನಟ್ಟಿ, ಪಿಡಿಒ ಈಶ್ವರ ಹಡಪದ, ಸಿದ್ಧಬಸವದೇವರು, ಮಹಾದೇವ ಗಿರಿಯಾಲ, ಗಂಗಾಧರ ಮುಳಕೂರ, ಬಾವುದ್ದೀನ್ ಮಕಾನದಾರ, ಮಂಜುನಾಥ ಶಿಡ್ಲವ್ವಗೋಳ, ಗಂಗಾಧರ ಹನುಮಸಾಗರ, ಮಾರುತಿ ಆನಿಗೋಳ, ವಿ.ಎಸ್.ನಂದಿಹಳ್ಳಿ, ನಿಂಗಪ್ಪ ಮುಂದಿನಮನಿ, ಜಗದೀಶ ಕೇರವಾಡ ಇತರರಿದ್ದರು. ಗಂಗಾಧರ ಮುಳಕೂರ ಸ್ವಾಗತಿಸಿದರು. ಶಿಕ ವಿವೇಕ ಕುರಗುಂದ ನಿರೂಪಿಸಿದರು.