ತಕ್ಷಣ ಸ್ಪಂದನೆಗೆ ನಗರದಲ್ಲಿ ತುರ್ತು ಪರಿಹಾರ ತಂಡ ರಚನೆ

water
water
Published on

ಪ್ರಮುಖ ಮುಖ್ಯಾಂಶಗಳು

  • ಬೇಸಿಗೆ ಕುಡಿಯುವ ನೀರು ಸಮಸ್ಯೆ ಹಿನ್ನೆಲೆ
  • ವರ್ಷಾ ರಾಜೀವ ಜಾನೆ
ಕಲಬುರಗಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆ ಆಗದಂತೆ ಮುಂಜಾಗ್ರತೆ ಕ್ರಮವಾಗಿ 55 ವಾರ್ಡ್ಗಳಿಗೆ ತಕ್ಷಣ ಸ್ಪಂದನೆಗೆ “ತುರ್ತು ಪರಿಹಾರ ತಂಡ” ಸ್ಥಾಪಿಸಲಾಗಿದ್ದು, ಕುಡಿಯುವ ನೀರಿನ ಏನೇ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ಸದರಿ ತಂಡದ ಅಧಿಕಾರಿ-ಸಿಬ್ಬಂದಿಗಳನ್ನು ಸಂಪರ್ಕಿಸಬೇಕೆಂದು ಮಹಾನಗರ ಪಾಲಿಕೆಯ ಮೇಯರ್ ವರ್ಷಾ ರಾಜೀವ ಜಾನೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬುಧವಾರ ಜರುಗಿದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದಂತೆ ಗುರುವಾರ ಪಾಲಿಕೆ, ಕೆ.ಯು.ಐ.ಡಿ.ಎಫ್.ಸಿ., ಎಲ್ & ಟಿ ಕಂಪನಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಎಚ್ಚರ ವಹಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಇನ್ನು ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ಕನೀಜ್ ಫಾತಿಮಾ, ಅಲ್ಲಮಪ್ರಭು ಪಾಟೀಲ ಅವರೊಂದಿಗೂ ಚರ್ಚಿಸಿ ಅವರ ನಿರ್ದೇಶನದಂತೆ ಕೆ.ಯು.ಐ.ಡಿ.ಎಫ್.ಸಿ. ಮತ್ತು ಎಲ್ & ಟಿ ಅಧಿಕಾರಿಗಳನ್ನೊಳಗೊಂಡ ತುರ್ತು ಪರಿಹಾರ ತಂಡ ರಚಿಸಿದೆ. ಒಂದು ವೇಳೆ ಸಾರ್ವಜನಿಕರ ಕರೆಗಳನ್ನು ತಂಡ ಸ್ವೀಕರಿಸದಿದ್ದಲ್ಲಿ ನೇರವಾಗಿ ತಮ್ಮ ವಾಟ್ಸ್ಯಾಪ್ ಸಂಪರ್ಕ ಸಂಖ್ಯೆ: ಸಂ.9060749999ಗೆ ಜಿ.ಪಿ.ಎಸ್. ಫೋಟೋ ಮತ್ತು ಲೋಕೇಷನ್ ಕಳುಹಿಸಿದಲ್ಲಿ ಕೂಡಲೆ ಸ್ಪಂದಿಸಲಾಗುವುದು ಎಂದು ಮೇಯರ್ ಅವರು ಸ್ಪಷ್ಟಪಡಿಸಿದ್ದಾರೆ.
ವಾರ್ಡ್ ವಾರು ತಂಡದ ಅಧಿಕಾರಿಗಳ ವಿವರ:
ವಾರ್ಡ್ 1 ಮತ್ತು 19ಕ್ಕೆ ರವೀಂದ್ರ ಪಾಟೀಲ-9448147069, ರಾಣಾ-7760473467 ಹಾಗೂ ಎಲ್ವರ್ ಸನ್-9566526733. ವಾರ್ಡ್ 2, 3 ಹಾಗೂ 4ಕ್ಕೆ ರಾಣಾ-7760473467 ಹಾಗೂ ಎಲ್ವರ್ ಸನ್-9566526733. ವಾರ್ಡ್ 5 ಮತ್ತು 12ಕ್ಕೆ ರವೀಂದ್ರ ಪಾಟೀಲ-9448147069, ರಾಣಾ-7760473467 ಹಾಗೂ ಎಲ್ವರ್ ಸನ್-9566526733. ವಾರ್ಡ್ 6ಕ್ಕೆ ರವೀಂದ್ರ ಪಾಟೀಲ-9448147069, ವೀರೇಂದ್ರ ಪಾಟೀಲ-9986358100 ಹಾಗೂ ಎಲ್ವರ್ ಸನ್-9566526733. ವಾರ್ಡ್ 7ಕ್ಕೆ ರವೀಂದ್ರ ಪಾಟೀಲ-9448147069, ರಾಹುಲ-7353280628 ಹಾಗೂ ಯುವರಾಜ-8600822668. ವಾರ್ಡ್ 8ಕ್ಕೆ ರಾಹುಲ-7353280628, ರಾಣಾ-7760473467 ಹಾಗೂ ಯುವರಾಜ-8600822668. ವಾರ್ಡ್ 9 ಮತ್ತು 25ಕ್ಕೆ ರಾಹುಲ-7353280628 ಹಾಗೂ ಯುವರಾಜ-8600822668. ವಾರ್ಡ್ 10ಕ್ಕೆ ರಾಹುಲ-7353280628, ವೀರೇಂದ್ರ ಪಾಟೀಲ-9986358100 ಹಾಗೂ ಯುವರಾಜ-8600822668. ಇನ್ನು ವಾರ್ಡ್ ಸಂ. 1 ರಿಂದ 4ರ ವರೆಗಿನ ನಿವಾಸಿಗಳು ಸಹಾಯವಾಣಿ ಸಂಖ್ಯೆ 18004258247 ಸಂಪರ್ಕಿಸಬಹುದಾಗಿದೆ.
ವಾರ್ಡ್ 11, 22 ಹಾಗೂ 23ಕ್ಕೆ ರವೀಂದ್ರ ಪಾಟೀಲ-9448147069 ಮತ್ತು ವೀರೇಂದ್ರ ಪಾಟೀಲ-9986358100. ವಾರ್ಡ್ 13ಕ್ಕೆ ರಾಣಾ-7760473467 ಹಾಗೂ ಎಲ್ವರ್ ಸನ್-9566526733. ವಾರ್ಡ್ 14ಕ್ಕೆ ರಾಣಾ-7760473467, ನಬಿ ಶೇಕ್-7967987082 ಹಾಗೂ ಎಲ್ವರ್ ಸನ್-9566526733. ವಾರ್ಡ್ 15 ಮತ್ತು 16ಕ್ಕೆ ನಬಿ ಶೇಕ್-7967987082 ಹಾಗೂ ಎಲ್ವರ್ ಸನ್-9566526733. ವಾರ್ಡ್ 17 ಮತ್ತು 29ಕ್ಕೆ ಪ್ರವೀಣ-6362667321 ಹಾಗೂ ಎಲ್ವರ್ ಸನ್-9566526733. ವಾರ್ಡ್ 18 ಮತ್ತು 20ಕ್ಕೆ ನಬಿ ಶೇಕ್-7967987082, ಪ್ರವೀಣ-6362667321 ಹಾಗೂ ಎಲ್ವರ್ ಸನ್-9566526733. ವಾರ್ಡ್ 24ಕ್ಕೆ ರವೀಂದ್ರ ಪಾಟೀಲ-9448147069, ವೀರೇಂದ್ರ ಪಾಟೀಲ-9986358100, ನಬಿ ಶೇಕ್-7967987082 ಹಾಗೂ ಎಲ್ವರ್ ಸನ್-9566526733. ವಾರ್ಡ್ 26, 40, 42 ಹಾಗೂ 43ಕ್ಕೆ ಸುಪ್ರಿತ್-879244097, ಖುರಂ-7795245903 ಹಾಗೂ ಯುವರಾಜ-8600822668.
ವಾರ್ಡ್ 27 ಮತ್ತು 41ಕ್ಕೆ ಖುರಂ-7795245903 ಹಾಗೂ ಯುವರಾಜ-8600822668. ವಾರ್ಡ್ 28 ಮತ್ತು 31ಕ್ಕೆ ರವೀಂದ್ರ ಪಾಟೀಲ-9448147069, ಪ್ರವೀಣ-6362667371 ಹಾಗೂ ಎಲ್ವರ್ ಸನ್-9566526733. ವಾರ್ಡ್ 30ಕ್ಕೆ ಪ್ರವೀಣ-6362667321, ನಿಖಿಲ-8073506378 ಹಾಗೂ ಎಲ್ವರ್ ಸನ್-9566526733. ವಾರ್ಡ್ 32, 47 ಮತ್ತು 48ಕ್ಕೆ ನಿಖಿಲ-8073506378 ಹಾಗೂ ಎಲ್ವರ್ ಸನ್-9566526733. ವಾರ್ಡ್ 33 ಮತ್ತು 34ಕ್ಕೆ ರವೀಂದ್ರ ಪಾಟೀಲ-9448147069 ಹಾಗೂ ಸಮೀರ್-9538634555. ವಾರ್ಡ್ 35ಕ್ಕೆ ರವೀಂದ್ರ ಪಾಟೀಲ-9448147069, ವೀರೇಂದ್ರ ಪಾಟೀಲ-9986358100 ಹಾಗೂ ಸಮೀರ್-9538634555. ವಾರ್ಡ್ 36ಕ್ಕೆ ಅನೀಲ-9916364899, ವೀರೇಂದ್ರ ಪಾಟೀಲ-9986358100, ರವೀಂದ್ರ ಪಾಟೀಲ-9448147069, ಹಾಗೂ ಯುವರಾಜ-8600822668. ವಾರ್ಡ್ 37ಕ್ಕೆ ಅನೀಲ-9916364899, ವೀರೇಂದ್ರ ಪಾಟೀಲ-9986358100, ಅಂಕಿತ-9890872237 ಹಾಗೂ ಯುವರಾಜ-8600822668.
ವಾರ್ಡ್ 38 ಮತ್ತು 39ಕ್ಕೆ ಸುಪ್ರಿತ್-8792440497 ಹಾಗೂ ಯುವರಾಜ-8600822668. ವಾರ್ಡ್ 44ಕ್ಕೆ ಅನೀಲ-9916364899 ಹಾಗೂ ಯುವರಾಜ-8600822668. ವಾರ್ಡ್ 45ಕ್ಕೆ ಅನೀಲ-9916364899, ವೀರೇಂದ್ರ ಪಾಟೀಲ-9986358100 ಹಾಗೂ ಯುವರಾಜ-8600822668. ವಾರ್ಡ್ 46 ಮತ್ತು 49ಕ್ಕೆ ಮಹೇಂದ್ರ-8310407827, ಸಮೀರ್-9538634555, ಅನೀಲ-9916364899, ಸಿದ್ದಾಂತ-9503721329, ರವೀಂದ್ರ ಪಾಟೀಲ-9448147069 ಹಾಗೂ ಯುವರಾಜ-8600822668. ವಾರ್ಡ್ 50ಕ್ಕೆ ನಿಖಿಲ-8073506378 ಹಾಗೂ ಯುವರಾಜ-8600822668. ವಾರ್ಡ್ 51ಕ್ಕೆ ಮಹೇಶ-8867260240 ಮತ್ತು ಸಿದ್ದಾಂತ-9503721329. ವಾರ್ಡ್ 52ಕ್ಕೆ ಮಹೇಶ-8867260240, ಮಹೇಂದ್ರ-8310407827 ಹಾಗೂ ಸಿದ್ದಾಂತ-9503721329. ವಾರ್ಡ್ 53ಕ್ಕೆ ಮಹೇಂದ್ರ-8310407827 ಹಾಗೂ ಸಿದ್ದಾಂತ-9503721329. ವಾರ್ಡ್ 54 ಮತ್ತು 55ಕ್ಕೆ ಮಹೇಶ-8867260240 ಹಾಗೂ ಸಿದ್ದಾಂತ-9503721329.
ಇನ್ನು ವಾರ್ಡ್ 1 ರಿಂದ 25ಕ್ಕೆ ಕೆ.ಯು.ಐ.ಎಫ್.ಡಿ.ಸಿ. ಸಹಾಯಕ ಅಭಿಯಂತ ಸಂತೋಷಕುಮಾರ-7204758439 ಮತ್ತು ವಾರ್ಡ್ 26 ರಿಂದ 55ಕ್ಕೆ ಕೆ.ಯು.ಐ.ಎಫ್.ಡಿ.ಸಿ. ಸಹಾಯಕ ಅಭಿಯಂತ ಸೂರ್ಯಕಾಂತ ಎಸ್.-9845151356 ಜವಾಬ್ದಾರಿ ನೀಡಿದ್ದು, ಒಟ್ಟಾರೆಯಾಗಿ ಕೆ.ಯು.ಐ.ಎಫ್.ಡಿ.ಸಿ. ಕಾರ್ಯಪಾಲಕ ಅಭಿಯಂತ ಭೀಮರಾವ ವದ್ರಿ-9448347908 ಮೇಲುಸ್ತುವಾರಿ ವಹಿಸಲಿದ್ದಾರೆ ಎಂದು ಮೇಯರ್ ವರ್ಷಾ ರಾಜೀವ ಜಾನೆ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net