ತಾಲೂಕು ಆರೋಗ್ಯ ಅಧಿಕಾರಿ ಡಾ.ಸಂಜು ಪಾಟೀಲ್, ನಗರಸಭೆ ಅಧಿಕಾರಿಗಳಾದ ಮಲ್ಲಿಕಾರ್ಜುನ, ಬಿ.ವಿ.ಪಾಟೀಲ್, ಶ್ರೀಕಾಂತ ಹೊಸಳ್ಳಿ, ಸಂಪತ, ನಾಗಣ್ಣ ಕಾಡಾ, ಬಡಾವಣೆ ನಿವಾಸಿಗಳಾದ ವೀರಭದ್ರಯ್ಯಸ್ವಾಮಿ, ಮಲ್ಲಿಕಾರ್ಜುನಸ್ವಾಮಿ ಬಿಬ್ಬಳ್ಳಿ, ಯುನೂಸ್ ಸವೇರಾ, ಮಲ್ಲಿಕಾರ್ಜುನ ಪಾಟೀಲ್ ಹೊಸಳ್ಳಿ, ವಿದ್ಯಾಸಾಗರ ಗುಂಡಗುರ್ತಿ, ಡಾ.ಶ್ರೀನಿವಾಸ ರಂಜೋಳಕರ್, ಕೃಷ್ಣ ತಾಯಿತ್, ವಿಜಯ ತರಿಗೆ, ಬಾಪು ಪಾಟೀಲ್, ಶ್ರೀನಿವಾಸ ಚವ್ಹಾಣ್, ಜುಬೇದ್, ರೌಫ್ ಇತರರಿದ್ದರು.