ಬಿಡಿಪಿಸಿ ನಿರ್ದೇಶಕ ಭದ್ರಿನಾಥ ಪಾಟೀಲ, ಬಿಡಿವಿಸಿ ಕೋಶಾಧ್ಯಕ್ಷ ಶಿವರಾಜ ಶಾಶೆಟ್ಟೆ,, ಅಕ್ಕಮಹಾದೇವಿ ಮಹಿಳಾ ಪದವಿ ಕಾಲೇಜು ಪ್ರಾಚಾಯೆರ್ ಮಾಯಾ ಮುರಾಳೆ, ಡಾ.ಬಸವರಾಜ ಖಂಡಾಳೆ, ವಿವೇಕಾನಂದ ಶಿಂದೆ, ಸುಜಾವುದ್ದೀನ್, ರೋಷನ್ ಬಿ, ಸಂಗೀತಾ ಮಹಾಗಾವೆ, ಪ್ರಿಯಾ ಚವ್ಹಾಣ್, ನಾಗವೇಣಿ ಬಿರಾದಾರ, ಶೀತಲರಡ್ಡಿ , ಸಚಿನ್ ಬಿಡುವೆ, ಚನ್ನಬಸಪ್ಪ ಎಚ್.ಎಸ್., ಪ್ರವಿಣ ಬಿರಾದಾರ, ನಾಗರಾಜ ನಾಸೆ, ಪ್ರಶಾಂತ ಬುಡಗೆ, ಸುಮಾ ಕುಂಟನೂರ, ಐಶ್ವರ್ಯ ಖರೋಣೆ, ವೀರೇಶ ಸ್ವಾಮಿ, ಗಣೇಶ ಮೇತ್ರಿ ಇದ್ದರು. ಗಂಗಾಧರ ಸಾಲಿಮಠ ನಿರೂಪಣೆ ಮಾಡಿ ಸ್ವಾಗತಿಸಿದರು. ಶ್ರೀ ಬಸವೇಶ್ವರ ಪಿಜಿ ಕಾಲೇಜು ಪ್ರಾಚಾಯೆರ್ ಡಾ.ಶಾಂತಲಾ ಪಾಟೀಲ ವಂದಿಸಿದರು.