ಕಾನೂನು ಪ್ರಾಧಿಕಾರದ ಡಿಎಲ್ಎಸ್ ಹಣಮಂತ, ಗ್ರಾಪಂ ಪಿಡಿಒ ಚನ್ನಪ್ಪ ಕೆ.ಅರಕೇರಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಪಂ ಕಾರ್ಯದರ್ಶಿ ರೇವಣಸಿದ್ದಪ್ಪ, ನ್ಯಾಯವಾದಿ ಸುಷ್ಮಾ ಡಿ.ಜಾಧವ್, ಒಕ್ಕೂಟದ ಅಧ್ಯೆ ಸಂಗಮ್ಮ, ಎಂ.ಬಿ.ಕೆ ಚಂದ್ರಕಲಾ, ಆಸ್ಮಾ, ರಾಜೇಶ್ವರಿ, ವೆಂಕಟೇಶ ನಾಯ್ಕಲ್, ಪರಶುರಾಮ ಖಾನಾಪುರ, ಅಯ್ಯಣ್ಣ ಗುತ್ತೇದಾರ್, ಭೀಮಾಶಂಕರ, ಅಂಗನವಾಡಿ ಶಿಕ್ಷಕಿ ಚಂದಮ್ಮ, ಪಶು ಸಕಿ ತಾಯಮ್ಮ, ನಾರಿ ಸಕಿ ಗುರಲಿಂಗಮ್ಮ, ಸಿದ್ದಮ್ಮ ಹೊಸಮನಿ, ಮಲ್ಲಮ್ಮ, ಬಸ್ಸಮ್ಮ ಬೆಳೆನೋರ್, ಭೀಮಮ್ಮ, ಖಾಜಾಬೀ ಗೊಡೆಕಾರ್, ಜುಲೇಖಾ ಸೇರಿ ಅನೇಕರು ಭಾಗವಹಿಸಿದ್ದರು. ಅಲ್ಲದೆ ಗ್ರಾಮದ ವಿವಿಧ ಸಂಘ-ಸಂಸ್ಥೆ, ಸ್ತ್ರೀ ಶಕ್ತಿ ಮಹಿಳಾ ಗುಂಪುಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.