ಡಾ.ಸ್ನೇಹಾ ಅಂಗಡಿ ಸಾಧನೆ

ಡಾ.ಸ್ನೇಹಾ ಅಂಗಡಿ
ಡಾ.ಸ್ನೇಹಾ ಅಂಗಡಿ
Published on
ಬೈಲಹೊಂಗಲ: ನಗರದ ಕಡಬಿ ಗಲ್ಲಿಯ ಡಾ.ಸ್ನೇಹಾ ಮಲ್ಲಿಕಾರ್ಜುನ ಅಂಗಡಿ ಅವರು ಬೆಂಗಳೂರು ಮೆಡಿಕಲ್​ ಕಾಲೇಜ್​ ಮತ್ತು ರಿಸರ್ಚ್​ ಇನ್ಸಿಟ್ಯೂಟ್​ನಲ್ಲಿ ಎಂಸಿಎಚ್​ ಪೀಡಿಯಾಟ್ರಿಕ್​ ಸರ್ಜರಿ ಕೋರ್ಸ್​ನಲ್ಲಿ ಉತ್ತಮ ಲಿತಾಂಶ ಪಡೆದು ರಾಜೀವ ಗಾಂಧಿ ಯೂನಿವರ್ಸಿಟಿಗೆ ಮೂರನೇ ರ್ಯಾಂಕ್​ ಪಡೆದಿದ್ದಾರೆ. ತಂದೆ ಡಾ.ಮಲ್ಲಿಕಾರ್ಜುನ ಅಂಗಡಿ ಹಾಗೂ ತಾಯಿ ಡಾ.ವಿದ್ಯಾ ದುಗಾನಿ ಕಳೆದ 45 ವರ್ಷಗಳಿಂದ ಆರೋಗ್ಯ ಸೇವೆ ನೀಡುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net