ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಜನ್ಮದಿನ ನಿಮಿತ್ತ ಅಫಜಲಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪಕ್ಷದಿಂದ ರೋಗಿಗಳಿಗೆ ಮಂಗಳವಾರ ಹಣ್ಣು&ಹಂಪಲು ವಿತರಿಸಲಾಯಿತು. ಮಂಜುನಾಥ ಅಂಜುಟಗಿ, ಅಂಬರೀಶ ಬುರಲಿ, ಅಣವೀರಯ್ಯ ಮಠಪತಿ, ಪ್ರವಿಣ ಕಲ್ಲೂರ ಇತರರಿದ್ದರು.
Published on:
- ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕಲಬುರಗಿ ಎಪಿಎಂಸಿ ಅಧ್ಯಕ್ಷ ಮಂಜುನಾಥ ಅಂಜುಟಗಿ ಮನವಿ