ಡಾ.ಆರ್.ಜಿ.ಕುಲಕರ್ಣಿ, ಡಿ.ಎ.ಕುಲಕರ್ಣಿ, ಶಿವಾನಂದ ಬೆಳಗಾವಿ, ಸೋಮನಾಥ ಸೊಪ್ಪಿಮಠ, ರಾಜು ಕುಡಸೋಮಣ್ಣವರ, ಪ್ರುಲ ಪಾಟೀಲ, ಪ್ರಮೋದಕುಮಾರ ವಕ್ಕುಂದಮಠ, ಮಹಾಂತೇಶ ಜಿಗಜಿನ್ನಿ, ವಿಜಯ ಪತ್ತಾರ, ನಾಗೇಶ ಮರಕುಂಬಿ, ಗಿರಿಶ ಹರಕುಣಿ, ಅಶೋಕ ಸವದತ್ತಿ, ಮಲ್ಲಿಕಾರ್ಜುನ ಏಣಗಿಮಠ ಸೇರಿದಂತೆ ಆಸ್ಪತ್ರೆಯ ವೆದ್ಯರು, ಸಿಬ್ಬಂದಿ, ಸಾರ್ವಜನಿಕರು ಹಾಗೂ ಡಾ.ಚಿದಂಬರ ಕುಲಕರ್ಣಿ ಅವರ ಅಭಿಮಾನಿಗಳು ಪಾಲ್ಗೊಂಡಿದ್ದರು.