ಬೀದಿಯಲ್ಲಿ ಚಹಾ ಅಂಗಡಿ, ಹಣ್ಣಿನ ಅಂಗಡಿ, ಚೈನೀಸ್ ಪುಡ್ ಹಾಗೂ ಡಾಬಾಗಳಲ್ಲಿ ಅತೀಯಾದ ರಾಸಾಯನಿಕ ಮತ್ತು ಪ್ಲಾಸ್ಟಿಕ್ ಬಳಕೆಯಿಂದ ಜನರ ಅರೋಗ್ಯ ಹದಗೇಡುತ್ತಿದೆ, ಅಧಿಕಾರಿಗಳು ಕಡ್ಡಾಯವಾಗಿ ಈ ಕಡೆ ಪರಿಶೀಲಿಸಬೇಕು ಎಂದು ತಾಕೀತು ಮಾಡಿದರು. ಈ ವೇಳೆ ರಾಯಚೂರು ವಿಶ್ವವಿದ್ಯಾಲಯದ ಡೀನ್ ಎ.ಜಿ.ಶ್ರೀನಿವಾಸ ಉಪನ್ಯಾಸ ನೀಡಿದರು. ಯಾದಗಿರಿ ಕೃಷಿ ಇಲಾಖೆ ಸಹಾಯಕ ಆಯುಕ್ತರು ಸುರೇಶ ಪ್ರಸ್ತಾವಿಕ ಮಾತನಾಡಿದರು. ಯುಬ್ ಅಹಮದ್, ಶಿವುಕುಮಾರ ರೆಡ್ಡಿ, ಐಲ್ರೆಡ್ಡಿ, ಮಲ್ಲಿಕಾರ್ಜುನ ವಾರದ, ಗೌರೀಶ ಗುಮಡಾಲ್, ಪ್ರಕಾಶ ಗುಮಡಾಲ್, ವೆಂಕಟೇಶ, ನಾರಾಯಣರೆಡ್ಡಿ, ರವಿ ಹಜಾರೆ, ಲ್ಮ ನಾರಾಯಣರಡ್ಡಿ ಇತರರಿದ್ದರು.