ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ

ಅಕ್ಕಲಕೋಟದ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳಿಯ ಸಹಕಾರದಿಂದ ಮಾನವೀಯತೆ ಫೌಂಡೇಷನ್​ ವತಿಯಿಂದ ಬೋರೋಟಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಿಸಲಾಯಿತು. ಪ್ರಮುಖರಾದ ಅನಂತ ಕ್ಷೀರಸಾಗರ, ಆಕಾಶ ಶಿಂಧೆ, ಆಶಿಷ ಹುಂಬೆ, ಬಾಳು ಭಾಲಕೆ, ಸಿದ್ದರಾಮ ಬಿರಾಜದಾರ, ಗೋಪಾಲ ಲೋಹಾರ, ರಾಜು ಹಾಲೋಳ್ಳಿ, ಕಾಶೀನಾಥ ವಾಡಿ, ಶರಣಪ್ಪ ಫುಲಾರಿ, ಅಂಜಲಿ ವಾಘಮಾರೆ ಇದ್ದರು.

Published on
ಅಕ್ಕಲಕೋಟ:
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net