ತಹಸೀಲ್ದಾರ್‌ಗೆ ಮನವಿ: ಬಾರ್ ಬಂದ್ ಮಾಡಲು ಆಗ್ರಹಿಸಿ ಖೋದಾನಪುರ ಗ್ರಾಮಸ್ಥರು ಚನ್ನಮ್ಮನ ಕಿತ್ತೂರಿನಲ್ಲಿ ತಹಸೀಲ್ದಾರ್ ಕಲಗೌಡ ಪಾಟೀಲಗೆ ಸೋಮವಾರ ಮನವಿ ಸಲ್ಲಿಸಿದರು. ಕರವೇ ಅಧ್ಯಕ್ಷ ಕಿರಣ ವಾಳದ, ಮಹಾಂತೇಶ ಗೌಡರ, ಹನುಮಂತ ಕಿವಡಿ, ಕೀರ ಉಡಕೇರಿ, ಕಲ್ಲಪ್ಪ ಕಿವಡಿ, ರಮೇಶ ಮಡಿವಾಳರ, ಶಂಕರ ಚಚಡಿ ಹಾಗೂ ಮಹಿಳೆಯರು ಇದ್ದರು.