ಜಿಪಂ ಸಿಇಒ ಭಂವರ್ಸಿಂಗ್ ಮೀನಾ, ಎಸ್ಪಿ ಅಡ್ಡೂರು ಶ್ರೀನಿವಾಸುಲು, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತ ಪ್ರಭುರೆಡ್ಡಿ, ಡಿವೈಎಸ್ಪಿ ಶಂಕರಗೌಡ ಪಾಟೀಲ್, ತಹಸೀಲ್ದಾರ್ ನಾಗಯ್ಯ ಹಿರೇಮಠ, ತಾಪಂ ಇಒ ಮಹ್ಮದ್ ಅಕ್ರಂ ಪಾಶಾ, ಪಿಎಸ್ಐ ತಿರುಮಲೇಶ, ಪ್ರಮುಖರಾದ ಶರಣಗೌಡ ಬೆನಕನಳ್ಳಿ, ಪರ್ವತರೆಡ್ಡಿ, ಭೀಮರೆಡ್ಡಿ ಪಾಟೀಲ್ ಕುರಾಳ, ವಿಶ್ವನಾಥ ರೆಡ್ಡಿ ಪಾಟೀಲ್, ಶರಣಗೌಡ ವಕೀಲ್, ಮಲ್ಲಿಕಾರ್ಜುನ ಹಡಪದ, ಸಿದ್ದುಗೌಡ, ನರಸಿಂಗ್ರಾವ, ಮಹಿಪಾಲರೆಡ್ಡಿ, ಸಿದ್ದುಗೌಡ ಬೆನಕನಳ್ಳಿ, ಬಾಷಾಮಿಯ್ಯ ಬಂಟ್ನಳ್ಳಿ ಇತರರಿದ್ದರು.