ಜಿಲ್ಲಾ ಪರಿಶಿಷ್ಟ ಪಂಗಡ ಇಲಾಖೆ ಉಪ ನಿದೇರ್ಶಕ ಸಿದ್ದಣ್ಣ ಅಣಬಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ತಿಪ್ಪಣ್ಣ, ಗ್ರೇಡ್&2 ತಹಸೀಲ್ದಾರ್ ಮಲ್ಲಯ್ಯ ದಂಡು, ತಾಪಂ ಇಒ ಬಸವರಾಜ ಸಜ್ಜನ್, ಸಮಾಜ ಕಲ್ಯಾಣ ಎಡಿ ಮಹ್ಮದ್ ಸಲೀಂ, ಸಿಡಿಪಿಒ ಲಾಲ್ಸಾಬ್ ಪೀರಾಪುರ, ನಗರಸಭೆ ಪೌರಾಯುಕ್ತ ಬಸವರಾಜ ಟಣಕೇದಾರ ಇತರರಿದ್ದರು.