ಮಲಪ್ರಭಾ ಮಂಡಳಿ ನಿಯೋಗ ರಾಜ್ಯ ಮಹಾಮಂಡಳ ಅಧ್ಯ ಎಚ್.ಎಸ್.ಶಿವಶಂಕರ, ಉಪಾಧ್ಯ ಸಂದೀಪ ಪಾಟಿಲ, ನಿರ್ದೇಶಕರಾದ ಮಲ್ಲಣ್ಣ ಯಾದವಾಡ, ಬಸವರಾಜ ಹೋಳಿ, ಸೋಮೇಶ್ವರ ಸಕ್ಕರೆ ಕಾರ್ಖಾನೆ ಉಪಾಧ್ಯ ರಾಜು ಕುಡಸೋಮಣ್ಣ, ಅಶೋಕ ಬಾಳೇಕುಂದರಗಿ, ಮಹಾಂತೇಶ ಮತ್ತಿಕೊಪ್ಪ, ಶ್ರೀಶೈಲ ಶರಣಪ್ಪನವರ, ಶ್ರೀಶೈಲ ಮೂಗಬಸವ, ರಾಮಚಂದ್ರ ಕಕ್ಕಯ್ಯನವರ, ಅದೃಶ್ಯಪ್ಪ ಕೊಟಬಾಗಿ, ಅಶೋಕ ಯರಗೊಪ್ಪ ಹಾಗೂ ಮಲಪ್ರಭಾ ಸಕ್ಕರೆ ಕಾರ್ಖಾನೆ ನಿರ್ದೇಶಕರು ಇತರರಿದ್ದರು.