ಕಲ್ಯಾಣ ವಿಭಾಗದ ಸಹಾಯಕ ಗೌರ್ನರ್ ನಿತೀನ ಕರ್ಪೂರ, ಜಿಲ್ಲಾ ರೋಟರಿಯನ್ ಶಿವಕುಮಾರ ಯಲಾಲ್, ಕ್ಲಬ್ ಅಧ್ಯ ಅಭಿಷೇಕ ಚಿದ್ರಿ, ಕಾರ್ಯದರ್ಶಿ ನದೀಮ್ ಸಜ್ಜಾದ, ಜಂಟಿ ಕಾರ್ಯದರ್ಶಿ ಪ್ರಕಾಶ ತಡಪಟ್ಟಿ, ಖಜಾಂಚಿ ನಾಗಶೆಟ್ಟಿ ಲಕೋಟಿ, ರೋಟರಿಯನಗಳಾದ ಡಾ.ಶಶಿಕಾಂತ ಹಾರಕೂಡ, ಪ್ರಶಾಂತ ಸಾಗರ, ಶರಣು ಕಡ್ಯಾಳೆ, ನರೇಂದ್ರ ಪಟೇಲ್, ಮಾಣಿಕಪ್ಪ ಬಕ್ಕನ ಇತರರಿದ್ದರು.