ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಕಾರ್ಯದರ್ಶಿ ಓಂಪ್ರಕಾಶ ಪಾಟೀಲ್, ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ ತೊಟ್ನಳ್ಳಿ, ತಾಲೂಕು ಅಧ್ಯಕ್ಷ ಶರಣು ಮೆಡಿಕಲ್, ಪುರಸಭೆ ಮಾಜಿ ಅಧ್ಯಕ್ಷರಾದ ಚನ್ನಮ್ಮ ಪಾಟೀಲ್, ಶೋಭಾ ಹೂಗಾರ, ಮಹಿಳಾ ಮೋರ್ಚಾ ತಾಲೂಕು ಅಧ್ಯೆ ಶೈಲಜಾ ಹಿತ್ತಲ್, ಪ್ರಮುಖರಾದ ರಾಮು ಕಣೇಕಲ್, ನಾಗರಾಜ ತೊಟ್ನಳ್ಳಿ, ನಾಗಪ್ಪ ಕೊಳ್ಳಿ, ತಿರುಪತಿ ಶಹಾಬಾದಕರ್, ರಾವೇಂದ್ರ ಮೆಕಾನಿಕ್, ಶಿವಾನಂದಸ್ವಾಮಿ, ವೀರೇಶ ಹೂಗಾರ, ವಿನೋದ ಸಾಹುಕಾರ ದುಗನೂರ, ವಿಜಯಲ್ಮ ವಿಶ್ವಕರ್ಮ, ಸಂಗಪ್ಪ ಕುಂಬಾರ, ಸಾಗರ ಕಲಕಂಭ, ರಾಜು ಕಟ್ಟಿ, ಸಿದ್ದಲಿಂಗ ಗೌತಂ, ಸಿದ್ದು ಊಡಗಿ, ಮಹಾವೀರ ಅಳ್ಳೊಳ್ಳಿ, ದಿನೇಶ ನಾಯ್ಕೋಡಿ, ಶ್ರೀಮಂತ ಅವಂಟಿ, ದೇವಿಂದ್ರಪ್ಪ ಕೊಟ್ರಕಿ, ಶಿವಕುಮಾರ ಪಾಗಾ, ಮಹಾಂತೇಶ ಊಡಗಿ, ಬಾಲರಾಜ್ ಕೊಡಸಾ, ಶಿಲ್ಪಾ ಪಾಟೀಲ್, ಸರಿತಾ ಕುಲಕರ್ಣಿ, ಜಯಶ್ರೀ ಬೋಳದ, ಜೈಪ್ರಕಾಶ ರಾಠೋಡ್ ಇತರರಿದ್ದರು.