ಸಾಮೂಹಿಕ ವಿವಾಹದಿಂದ ಉಳಿತಾಯ

ಮೆಳ್ಳಿಕೇರಿ ಗ್ರಾಮದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶಾಸಕ ವಿಶ್ವಾಸ ವೆದ್ಯ ಭಾಗವಹಿಸಿ ಬೀರೇಶ್ವರ ದರ್ಶನ ಪಡೆದರು.
ಮೆಳ್ಳಿಕೇರಿ ಗ್ರಾಮದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶಾಸಕ ವಿಶ್ವಾಸ ವೆದ್ಯ ಭಾಗವಹಿಸಿ ಬೀರೇಶ್ವರ ದರ್ಶನ ಪಡೆದರು.
Published on
ಕಡಬಿ: ಜಾತ್ರೆಗಳು ಕೇವಲ ಧಾರ್ಮಿಕ ಆಚರಣೆಗಳಷ್ಟೇ ಅಲ್ಲ. ಅವು ನಮ್ಮ ನಾಡಿನ ಸಂಸತಿ, ಪರಂಪರೆ ಮತ್ತು ಒಗ್ಗಟ್ಟಿನ ಸಂಕೇತಗಳಾಗಿವೆ ಎಂದು ಶಾಸಕ
ವಿಶ್ವಾಸ ವೆದ್ಯ ಹೇಳಿದರು.
ಸಮೀಪದ ಮೆಳ್ಳಿಕೇರಿ ಗ್ರಾಮದಲ್ಲಿ ಶ್ರೀ ಭೀರಸಿದ್ದೇಶ್ವರ ಜಾತ್ರಾ ಮಹೋತ್ಸವದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಈಚೆಗೆ ಪಾಲ್ಗೊಂಡು ಮಾತನಾಡಿದ ಅವರು, ಸಾಮೂಹಿಕ ವಿವಾಹ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವಾಗುವ ಸಮಾಜಮುಖಿ ಕಾರ್ಯವಾಗಿವೆ. ಇವು ಸಮಾಜದಲ್ಲಿ ಸಮಾನತೆ ಮತ್ತು ಸಹಕಾರದ ಮನೋಭಾವ ಹೆಚ್ಚಿಸುತ್ತವೆ ಎಂದರು.
ಬೆಮುಲ್​ ನಿರ್ದೇಶಕ ಶಂಕರ ಇಟ್ನಾಳ, ಪ್ರಕಾಶ ವಾಲಿ, ಎಪಿಎಂಸಿ ಅಧ್ಯ ನೀಲಕಂಠ ಶಿದಬಸನ್ನವರ, ಬಸು ಸತ್ತೂರಿ, ಮಲಿಕಸಾಬ್​ ಬಾಗವಾನ್​, ಪ್ರವಿಣ ರಾಮಪ್ಪನವರ, ಮುಗಳಿಹಾಳ ಕೆಎಂಎ್​ ಅಧ್ಯ ಗೋಪಾಲ ದಳವಾಯಿ, ಗ್ರಾಪಂ ಮಾಜಿ ಸದಸ್ಯರಾದ ಶಿವಪ್ಪ ಇಟ್ನಾಳ, ಲಕ್ಕಪ್ಪ ಪೂಜೇರ, ನಾಗರಾಜ ದೇಸಾಯಿ, ಮಹಾದೇವ ದೇಸಾಯಿ, ಬಸವರಾಜ ಪೂಜೇರಿ, ಯಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಕೊರಕೊಪ್ಪ, ಲಕ್ಕಪ್ಪ ಕಡಬಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net