ಅದಕ್ಕಾಗಿ ಸೂಕ್ತ ಡಿಸ್‌ಪ್ಲೇ ಪರದೆಗಳು, ವಿಡಿಯೋ ಕ್ಯಾಮರಾ (ಆಡಿಯೋ, ವಿಡಿಯೋ ಕ್ಯಾಪ್ಚರ್ ಕಾರ್ಡ್ ಸೇರಿ), ಅಗತ್ಯ ತಾಂತ್ರಿಕ ಪರಿಕರಗಳು, ಲ್ಯಾಪ್‌ಟಾಪ್, ಕೋ್ರೆೆನ್‌ಗಳೊಂದಿಗೆ ಧ್ವನಿವರ್ಧಕಗಳು ಇರಬೇಕು. ಜತೆಗೆ ಕನಿಷ್ಠ 10 ಎಂಬಿಪಿಎಸ್ ವೇಗದ ಸ್ಥಿರ ಇಂಟರ್ನೆಟ್ ಸಂಪರ್ಕ ಕಲ್ಪಿಸಿರಬೇಕು ಎಂದು ಸೂಚಿಸಲಾಗಿದೆ.