ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿ, ಬಡತನ ಮತ್ತು ಶಿಣದ ಕೊರತೆ ಬಾಲ ಕಾರ್ಮಿಕತೆಗೆ ಪ್ರಮುಖ ಕಾರಣವಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಣ ಒದಗಿಸುವ ಮೂಲಕ ಈ ಪಿಡುಗು ತಡೆಗಟ್ಟಲು ಸಾಧ್ಯ ಎಂದರು. ವಕೀಲೆ ಸಾವಿತ್ರಿ ಶಿಬಾರಗಟ್ಟಿ ಮಾತನಾಡಿದರು. ಕಾರ್ಮಿಕ ನಿರೀಕ ಮಹೇಶ ಭಾಗೋಜಿ ಪ್ರತಿಜ್ಞಾ ವಿಧಿ ಬೋಧಿಸಿದರು. ಸದಾಶಿವ ಕೌಜಲಗಿ, ಜೆ.ಬಿ.ಮುನವಳ್ಳಿ, ಕೆ.ಬಿ.ಕೋರಿ, ಸಿಡಿಪಿಒ ಅಮತ ಸಾಣಿಕೊಪ್ಪ, ಎಸ್.ಎಸ್. ಬೆಟಗೇರಿ, ಎಸ್.ಕೆ.ಕಂಬಾಳಿಮಠ, ಕೆ.ಎಂ.ಹುಣಶಿಕಟ್ಟಿ, ಡಾ.ಎನ್.ಎಲ್.ಕಳ್ಳಿ, ಸಿ.ಜಿ.ಸವಟಗಿ, ಬಿ.ಎಸ್.ಅಕ್ಕಿ ಇತರರಿದ್ದರು.