ಬೀದರ್ನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಾಲೂಕಿನ ಏಣಕೂರ ಗ್ರಾಮದ 241ರ ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕ, ಗ್ರಾಮ ಆಡಳಿತಾಧಿಕಾರಿ ಸಂತೋಷ ಚಿನ್ನಾ ರಾಠೋಡ್, ಮತಗಟ್ಟೆ ಅಧಿಕಾರಿ, ಸರಕಾರಿ ಪ್ರಾಥಮಿಕ ಶಾಲೆಯ ಪದವೀಧರ ಸಹ ಶಿಕ್ಷಕಿ ಕುಮಾರಿ ಬಸಮ್ಮ ಮತ್ತು 6ರ ಮತಗಟ್ಟೆ ಅಧಿಕಾರಿ ಇಮಾಮ್ ಪಟೇಲ್ ಅವರನ್ನು ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ, ಜಿಲ್ಲಾಧಿಕಾರಿ ಶಿಲ್ಪಾ ಶಮಾರ್ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.