ಸಂಸತ್ ಸದಸ್ಯರ ಸ್ಥಳಿಯ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಮುರಗೋಡ ಸಮೀಪದ ಹಲಕಿ ಗ್ರಾಮದ ಬಸವೇಶ್ವರ ದೇವಸ್ಥಾನದ ಹತ್ತಿರ ಸಾಂಸತಿಕ ಭವನ ನಿರ್ಮಾಣಕ್ಕೆ 5 ಲ ರೂ. ವೆಚ್ಚದಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ರೈತರಿಗೆ, ಕೂಲಿ ಕಾರ್ಮಿಕರಿಗೆ, ಯುವ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲಾ ಸಮುದಾಯದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವುದರಿಂದ ಭಾರತ ಇಂದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ನಾವುಗಳು ದೇಶ ಸಮಾಜ ಸೇವೆಯಲ್ಲಿ ಕೈ ಜೋಡಿಸಿ ಕಾರ್ಯ ಮಾಡೋಣ ಎಂದರು. ಬಿಜೆಪಿ ಯುವ ಮುಖಂಡರಾದ ಉದ್ಯಮಿ ವಿಜಯ ಮೆಟಗುಡ್ಡ, ಜೆಡಿಎಸ್ ಜಿಲ್ಲಾಧ್ಯ ಶಂಕರ ಮಾಡಲಗಿ, ಬಿಜೆಪಿ ತಾಲೂಕಾಧ್ಯ ಗುರುಪಾದ ಕಳ್ಳಿ, ಮಾದ್ಯಮ ರಾಜ್ಯ ಸದಸ್ಯ ಎ್.ಎಸ್.ಸಿದ್ಧನಗೌಡರ, ಜಿಲ್ಲಾ ಕಾರ್ಯದರ್ಶಿ ಗುರು ಮೆಟಗುಡ್ಡ ಲಕ್ಕಪ್ಪ ಕಾರಗಿ, ರಂಗನಾಯಕ ನಾಯ್ಕರ, ಚಂದ್ರಗೌಡ ಗೌಡರ, ಉಳವೆಪ್ಪ ಹುಡೇದ, ವಿರೂಪಾ ಗೌಡರ ಇತರರಿದ್ದರು.