

ಪ್ರಮುಖ ಮುಖ್ಯಾಂಶಗಳು
ಕಳೆದ ಡಿಸೆಂಬರ್‌ನಿಂದಲೇ ಮೊಬೈಲ್ ಬಳಸುವುದನ್ನು ಬಿಟ್ಟು ಓದಿನ ಕಡೆ ಹೆಚ್ಚು ಗಮನ ನೀಡಿದ್ದೆ. ಮನೆಯಲ್ಲಿ ಇಂತಿಷ್ಟೇ ಅಂಕ ಪಡೆಯಬೇಕೆಂಬ ಯಾವುದೇ ಒತ್ತಡ ಇರಲಿಲ್ಲ. ಈ ಕಾರಣದಿಂದ ಆರಾಮಾಗಿ ಓದಲು ಸಹಾಯವಾಯಿತು. ಆದರೆ, ನಮ್ಮ ಸೀನಿಯರ್‌ಗಳ ಉತ್ತಮ ಅಂಕಗಳಿಂದ ನಾನು ಕೂಡ ಪ್ರೇರಿತಳಾಗಿದ್ದೆ. ಪ್ರತಿದಿನ ಐದು ಗಂಟೆಗಳ ಕಾಲ ಅಧ್ಯಯನ ಮಾಡಿದ್ದೇನೆ ಮತ್ತು ವರ್ಷವಿಡೀ ಸ್ಥಿರತೆಯನ್ನು ಕಾಯ್ದುಕೊಂಡಿದ್ದೇನೆ. ಐಐಟಿಗೆ ಪ್ರವೇಶ ಪಡೆಯಲು ವಿಜ್ಞಾನವನ್ನು ಮುಂದುವರಿಸುವುದಾಗಿ ಮತ್ತು ಜೆಇಇಗೆ ತಯಾರಿ ನಡೆಸುವುದು ನನ್ನ ಗುರಿಯಾಗಿದೆ. ಕೃತಕ ಬುದ್ಧಿಮತ್ತೆ, ಕಂಪ್ಯೂಟರ್ ಸೈನ್ಸ್ ಅಥವಾ ಏರೋಸ್ಪೇಸ್ ಇಂಜಿನಿಯರಿಂಗ್ ತೆಗೆದುಕೊಳ್ಳುವ ಗುರಿ ಹೊಂದಿದ್ದೇನೆ.
- ಕಲ್ವಿ ಜಯೇತಾ, 499 ಅಂಕ, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಹುಳಿಮಾವು