ಜುಮುಕಿ, ಕಿವಿಯೋಲೆ, ಡ್ರಾಪ್ಸ್, ಉಂಗುರ, ನೆಕ್ಲೇಸ್, ಕಿವಿಯೋಲೆ, ಬಳೆ, ತೋಳಬಂದಿ, ಡಾಬು ಸೇರಿ ಸಾವಿರಕ್ಕೂ ಅಧಿಕ ಬಗೆಯ ವಿನ್ಯಾಸ ಚಿನ್ನಾಭರಣಗಳಿವೆ. ವಿಕ್ಟೋರಿಯನ್ ಕಲೆಕ್ಷನ್ಸ್, ಆ್ಯಂಟಿಕ್ ಕಲೆಕ್ಷನ್ಸ್, ವಜ್ರಾಭರಣಗಳು, ಪೋಲ್ಕಿ, ಚಿನ್ನ ಹಾಗೂ ವಜ್ರದ ವಿವಿಧ ವಿನ್ಯಾಸದ ಬಳೆಗಳಿವೆ. ಪುರುಷರು, ಮಹಿಳೆಯರು ಧರಿಸಬಹುದಾದ ವೈಟ್‌ಗೋಲ್ಡ್, ಮಹಿಳೆಯರಿಗೆ ಒಪ್ಪುವ ರೋಸ್‌ಗೋಲ್ಡ್, ಇಟಾಲಿಯನ್ ಸೆಟ್, ಹೊಸ ಶೈಲಿಯ ವಜ್ರದ ನೆಕ್ಲೆಸ್, ಹಾರ, ಚಾನ್‌ಬಾಲಿ, ಲೈಟ್‌ವೇಟ್ ಚೋಕರ್ಸ್, ಪ್ಯೂಷನ್, ಟ್ರೆಡಿಷನಲ್, ಸಾಲಿಟರ್ಸ್, ಬ್ರೈಡಲ್ ಸೆಟ್ಸ್ ವಜ್ರಾಭರಣಗಳಿವೆ.