BJP, Jayabheri, Sure, Bailhongal, in the state

ಬೈಲಹೊಂಗಲದಲ್ಲಿ ಬಿಜೆಪಿಗೆ ನೇಮಕಗೊಂಡ ಕಾರ್ಯಕಾರಿಣಿ ಸದಸ್ಯರು ಹಾಗೂ ಆಹ್ವಾನಿತರನ್ನು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಸನ್ಮಾನಿಸಿದರು. ಮಡಿವಾಳಪ್ಪ ಹೋಟಿ, ಶ್ರೀಶೈಲ ಯಡಳ್ಳಿ, ಆನಂದ ಮೂಗಿ, ಚಂದನ ಕೌಜಲಗಿ, ವಿಶಾಲ ಬೋಗೂರ, ಅರುಣ ಬೋಳೆತ್ತಿನ, ಶಿವರಾಜ ರುದ್ರಪ್ಪನವರ, ಯುವ ವಿಜಯ ಗೌಡರ ಇತರರಿದ್ದರು.

Published on
ಬೈಲಹೊಂಗಲ: ದೇಶಾದ್ಯಂತ ಪ್ರಧಾನಮಂತ್ರಿ ಮೋದಿ ಅವರ ಜನಪರ ಕಾರ್ಯವೈಖರಿ ಮೆಚ್ಚುಗೆಗೆ ಪಾತ್ರವಾಗಿದೆ ಎಂಬುದಕ್ಕೆ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಯಾಗಿದೆ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.
ನಗರದ ಗಹ ಕಚೇರಿಯಲ್ಲಿ ಬುಧವಾರ ಮತೇತ್ರದಿಂದ ರಾಜ್ಯ ಬಿಜೆಪಿಗೆ ಕಾರ್ಯಕಾರಿಣಿ ಸದಸ್ಯರಾಗಿ ನಿಯುಕ್ತಿಗೊಂಡ ವಾಣಿ ವಿಜಯ ಪತ್ತಾರ, ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆಗೆ ವಿಶೇಷ ಆಹ್ವಾನಿತರಾಗಿ ನಿಯುಕ್ತಿಗೊಂಡ ಮಲ್ಲಿಕಾರ್ಜುನ ದೇಸಾಯಿ ಹಾಗೂ ವಿವಿಧ ಮಂಡಲಗಳಿಗೆ ಪ್ರಭಾರಿಗಳಾಗಿ ಆಯ್ಕೆಯಾದ ಗುರುಪಾದ ಕಳ್ಳಿ, ಮಲ್ಲಿಕಾರ್ಜುನ ದೇಸಾಯಿ, ರಾಜು ಹೊಸಟ್ಟಿ, ಪ್ರಶಾಂತ ಅಮ್ಮಿನಭಾವಿ ಅವರನ್ನು ಸನ್ಮಾನಿಸಿ, ಮಾತನಾಡಿದರು.
ಮುಂಬರುವ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸುವುದು ಖಚಿತ. ಈ ನಿಟ್ಟಿನಲ್ಲಿ ಮತೇತ್ರ ಗೆಲ್ಲಲು ಎಲ್ಲರೂ ಸಂಟನಾತ್ಮಕವಾಗಿ ಶ್ರಮಿಸಬೇಕಿದೆ. ಪದ ರಾಜ್ಯಾಧ್ಯರು ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿ, ಪಕ್ಕೆ ಹೆಚ್ಚಿನ ಬಲ ತುಂಬಬೇಕು ಎಂದರು.
ಮಾಜಿ ಮಂಡಲ ಅಧ್ಯ ಮಡಿವಾಳಪ್ಪ ಹೋಟಿ, ಶ್ರೀಶೈಲ ಯಡಳ್ಳಿ, ಆನಂದ ಮೂಗಿ, ಚಂದನ ಕೌಜಲಗಿ, ವಿಶಾಲ ಬೋಗೂರ, ಅರುಣ ಬೋಳೆತ್ತಿನ, ಶಿವರಾಜ ರುದ್ರಪ್ಪನವರ, ಯುವ ವಿಜಯ ಗೌಡರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net