ಹಲಕರ್ಟಿ ದರ್ಗಾದ ಸೈಯದ್ ಅಬುತುರಾಬ್ ಶಹಾ ಖಾದ್ರಿ ಚಿಸ್ತಿಯಮನಿ ಶರೀಫ್, ಕಲಕೇರಿ ಶ್ರೀ ಸಿದ್ದರಾಮ ಶಿವಾಚಾರ್ಯ, ದಂಡಗುಂಡ ಶ್ರೀ ಸಂಗನಬಸವ ಶಿವಾಚಾರ್ಯ, ಕರದಾಳ ಶಕ್ತೀಪಿಠದ ದೇವಿ ಆರಾಧಕ ಸುರೇಶ, ಪ್ರಮುಖರಾದ ಕಲಬುರಗಿಯ ಮಹಾಂತೇಶ ತೇಗಲತಿಪ್ಪಿ, ರವೀಂದ್ರ ಸಜ್ಜನಶೆಟ್ಟಿ, ಗುರುಲಿಂಗಯ್ಯ ಸ್ವಾಮಿ ಪುರದಯ್ಯನಮಠ, ಶಿವಶರಣಯ್ಯ ಸ್ವಾಮಿ ಪುರದಯ್ಯನಮಠ, ಸಿದ್ದಯ್ಯ ಶಾಸಿ ನಂದೂರಮಠ, ಮಹಾದೇವಯ್ಯ ಸ್ವಾಮಿ ಸೂಲಹಳ್ಳಿ, ಶ್ರೀಕಾಂತ ಸುಲೇಗಾಂವ, ಸಂಗಮೇಶ ರೋಣದ, ಮಲ್ಲಿಕಾರ್ಜುನ ಕಟ್ಟಿಮನಿ, ಇಮ್ತಿಯಾಜ್, ಗಿರಿಮಲ್ಲಪ್ಪ, ಶಿವಲಿಂಗಯ್ಯ ಸ್ವಾಮಿ ಮಠಪತಿ, ಶಿವಶರಣಪ್ಪ ಶಿರವಾಳ, ಶಾಂತಗೌಡ ಪಾಟೀಲ್ ನರಬೋಳಿ, ಸೊಹೇರ್ ಸೇಠ, ಶಂಭುಲಿಂಗ ವಿಶ್ವಕರ್ಮ, ಬಸವರಾಜಗೌಡ ದಿಗ್ಗಾಂವ, ಹಣಮಂತರೆಡ್ಡಿ ತೋಟದ, ಹಣಮಂತಗೌಡ ಬಳವಡಗಿ ಇತರರಿದ್ದರು.