ಉಪ್ಪಾರ ಸಮಾಜ ಶ್ರಮಜೀವಿಗಳು.ಸ್ವಾತಂತ್ರ$್ಯಪೂರ್ವದಲ್ಲಿ ಮಹಾತ್ಮ ಗಾಂಧೀಜಿ ಅವರೊಂದಿಗೆ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.ಮದ್ದು ಗುಂಡು,ತಯಾರಿಕೆ,ಗಾರೆ ಕೂಲಿಕೆಲಸ, ಕೋಟೆ ಕೊತ್ತಲಗಳ ನಿರ್ಮಾಣ ಮಾಡಿ ಸ್ವಾವಲಂಬಿ ಜೀವನ ನಡೆಸುವ ಸಮಾಜವಾಗಿದೆ. ಈ ಜನಾಂಗಕ್ಕೆ ಕೇಂದ್ರ ಸರ್ಕಾರದ ಎಸ್ಸಿ, ಎಸ್ಟಿ ಮೀಸಲು ಪಟ್ಟಿ ಗೆ ಸೇರಿಸಲು ಬೇಡಿಕೆಯಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಲಾಗುವುದು. ಜನಾಂಗದವರೂ ಕೂಡ ಈ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ ಎಂದು ಹೇಳಿದರು.ಉಪನ್ಯಾಸ ನೀಡಿದ ಸಮಾಜ ಸೇವಕ ಬನ್ನಪ್ಪ ಹುಲಿಬೆಟ್ ಅವರು ಉಪ್ಪಾರ ಸಮುದಾಯ ನಿಗದಿತ ಪ್ರಮಾಣದ ಶೈಣಿಕ , ಆರ್ಥಿಕ,ರಾಜಕೀಯ ಪ್ರಾತಿನಿಧ್ಯ ಪಡೆದಿಲ್ಲ. ಈ ಸಮುದಾಯದವರು ಆರ್ಥಿಕವಾಗಿ ಸಬಲರಾಗಬೇಕು. ಭಗೀರಥ ಮಹರ್ಷಿಯ ಛಲ, ಪ್ರಯತ್ನ ಮತ್ತು ಸಾಧನೆಯನ್ನು ಆದರ್ಶವಾಗಿಟ್ಟುಕೊಂಡು ಸಮಾಜವು ಸಂಟಿತವಾಗಬೇಕು.ಮಕ್ಕಳಿಗೆ ಶಿಣ ದೊರಕಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯ ಬಾಬುರಾವ್ ಕಾಡ್ಲೂರ್, ಸಹಾಯಕ ಆಯುಕ್ತ ಶ್ರೀಧರ್ ಗೋಟುರ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರದೇವಿ ಮಠಪತಿ, ಉಪ್ಪಾರ ಸಮಾಜದ ಜಿಲ್ಲಾಧ್ಯ ಮಲ್ಲಿಕಾರ್ಜುನ ಕಟ್ಟಿಮನಿ ಇದ್ದರು. ಶರಣಪ್ಪ ದಳಪತಿ ಶೆಟ್ಟಿಕೇರಾ ಸ್ವಾಗತಿಸಿದರು. ಸಮಾಜದ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ಶರಣು ವಟಾರ್ ನಾಡಗೀತೆ ಹಾಡಿದರು. ರೇಣುಕಾ