ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ ಮಾತನಾಡಿದರು. ತಾಲೂಕ ಯೋಜನಾಧಿಕಾರಿ ಶಾರದಮ್ಮ ನಾಗ್ಲೋಟ್, ಸಚಿವರ ಆಪ್ತ ಕಾರ್ಯದರ್ಶಿ ಶಿವಶರಣು ಇಟಗಿ, ತಾಲೂಕ ಪಂಚಾಯತ ವಿವಿದ್ದೋಶ ಪುನರ್ವಸತಿ ಕಾರ್ಯಕರ್ತ ನಾಗರಾಜ, ತಾಲೂಕ ಅಂಗವಿಕಲರ ಹೋರಾಟ ಸಮಿತಿ ತಾಲೂಕ ಅಧ್ಯ ಸಾಹೇಬ ಜಾನಿ, ತಾಲೂಕ ಕಾಂಗ್ರೆಸ್ ಪದ ಮುಖಂಡರು, ಅಣಬಿ, ರಸ್ತಾಪೂರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಶರಣಪ್ಪ, ಮಲ್ಲಿಕಾರ್ಜುನ, ನಗರ ಪುನರ್ವಸತಿ ಕಾರ್ಯಕರ್ತ ಬಸವರಾಜ ಮತ್ತು ಪ್ರವಿಣ ಇತರರಿದ್ದರು.